
ನವದೆಹಲಿ: ‘ಎಲ್ಲರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧ ಜೀವನವನ್ನು ನಾನು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ದೀಪಾವಳಿಯಂದು ದೇಶ ಜನತೆಗೆ ಶುಭಾಶಯ ಕೋರಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶ ಜನತೆಗೆ ದೀಪಾವಳಿಯ ಶುಭಾಶಯ ತಿಳಿಸಿದ್ದು, ಈ ದಿವ್ಯ ಬೆಳಕಿನ ಹಬ್ಬದಲ್ಲಿ ಎಲ್ಲರೂ ಆರೋಗ್ಯ, ಸಂತೋಷ, ಸಮೃದ್ಧ ಜೀವನ ನಡೆಸಲಿ ಎಂದು ಹಾರೈಸುತ್ತೇನೆ. ಎಲ್ಲರೂ ಮಾ ಲಕ್ಷ್ಮಿ ಮತ್ತು ಶ್ರೀ ಗಣೇಶನ ಆಶೀರ್ವಾದದಿಂದ ಸಮೃದ್ಧಿಯಾಗಲಿ ಎಂದು ತಿಳಿಸಿದ್ದಾರೆ.
https://twitter.com/narendramodi/status/1851796789340303701