alex Certify ‘ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನತ್ರ ಬನ್ನಿ’ ; ನಟ ರವಿಚಂದ್ರನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನತ್ರ ಬನ್ನಿ’ ; ನಟ ರವಿಚಂದ್ರನ್

ಬೆಂಗಳೂರು : ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನ ಹತ್ರ ಬನ್ನಿ ಎಂದು ನಿರ್ದೇಶಕ, ನಟ ವಿ.ರವಿಚಂದ್ರನ್ ಹೇಳಿದ್ದಾರೆ.

ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ನಟ ವಿ.ರವಿಚಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಂಡಸ್ಟ್ರಿಯಲ್ಲಿ ಏರು ಪೇರು ಅವಾಗಿನಿಂದ ಇದ್ದೇ ಇದೆ. ಇದು ಏನು ಹೊಸದಲ್ಲ. ಸಮಸ್ಯೆ ಇದೆ ಅಂತ ಬಂದ್ ಚಿತ್ರರಂಗ ಬಂದ್ ಮಾಡೋಕೆ ಆಗುತ್ತಾ..? ಎಂದು ಹೇಳಿದರು.

ದರ್ಶನ್, ಯಶ್ ವರ್ಷಕ್ಕೆ 3 ಸಿನಿಮಾ ಮಾಡೋಕೆ ಆಗುತ್ತಾ..? ಕಥೆ ಎಲ್ಲವೂ ರೆಡಿ ಆಗೋದು ಬೇಡವಾ..? ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನ ಹತ್ರ ಬನ್ನಿ ಎಂದು ನಟ ವಿ.ರವಿಚಂದ್ರನ್ ಹೇಳಿದ್ದಾರೆ. ಕನ್ನಡದಲ್ಲಿ ಸಿನಿಮಾಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದೆ, ಇದರಿಂದ ಥಿಯೇಟರ್ ಗಳು ಖಾಲಿ ಹೊಡೆಯುತ್ತಿದೆ. ಲಾಸ್ ಆಗುತ್ತಿದೆ ಎಂದು ಥಿಯೇಟರ್ ಮಾಲೀಕರು ದೂರಿದ್ದು, ಇತ್ತೀಚೆಗೆ ಫಿಲ್ಮ್ ಚೇಂಬರ್ ಸಭೆ ಸೇರಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...