alex Certify ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ.ಮೀಸಲು? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ.ಮೀಸಲು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೇ ಸಾಲಿನ ರೂ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಶಿಕ್ಷಣ, ಕೃಷಿ, ಆರೋಗ್ಯ ಸೇರಿ ವಿವಿಧ ಇಲಾಖೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

2024-25ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ.ಮೀಸಲಿಡಲಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಶಿಕ್ಷಣ :  44,422 ಕೋಟಿ (12%)

ಮಹಿಳಾ-ಮಕ್ಕಳ ಕಲ್ಯಾಣ: 34,406 ಕೋಟಿ (9%)

ಇಂಧನ : 23,159 ಕೋಟಿ (6%)

ಗ್ರಾಮೀಣಾಭಿವೃದ್ಧಿ : 21,160 ಕೋಟಿ (5%)

ಸಾರಿಗೆ: 19,777 ಕೋಟಿ (5%)

ನೀರಾವರಿ :19,179 ಕೋಟಿ (5%)

ನಗರಾಭಿವೃದ್ಧಿ : 18,155 ಕೋಟಿ (5%)

ಆರೋಗ್ಯ : 15,145 ಕೋಟಿ (4%)

ಸಮಾಜ ಕಲ್ಯಾಣ: 13,334 ಕೋಟಿ (3%)

ಲೋಕೋಪಯೋಗಿ :10,424 ಕೋಟಿ (3%)

ಆಹಾರ : 9,993 ಕೋಟಿ  (3%)

ಕೃಷಿ ತೋಟಗಾರಿಕೆ : 6,688 ಕೋಟಿ (2%)

ಪಶುಸಂಗೋಪನೆ: 3,307 ಕೋಟಿ (1%)

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...