1. ಗಂಟಲು ತುರಿಸುವಿಕೆ (ಹಿಂದಿನ ಕೋವಿಡ್ 19 ಸೋಂಕುಗಳಂತೆ ಗಂಟಲು ನೋವಲ್ಲ)
2. ಮೈ ಕೈ ನೋವು, ತಲೆನೋವು, ಆಯಾಸ
3. ದೇಹದ ಉಷ್ಣತೆ ಹೆಚ್ಚುವಿಕೆ (ಎಲ್ಲಾ ಪ್ರಕರಣಗಳಲ್ಲಲ್ಲ)
4. ಪದೇ ಪದೇ ಕೆಮ್ಮುವುದು( ಎಲ್ಲಾ ಪ್ರಕರಣಗಳಲ್ಲಿ ಅಲ್ಲ)
5. ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಳೆದುಕೊಳ್ಳುವುದು (ಎಲ್ಲಾ ಪ್ರಕರಣಗಳಲ್ಲಿ ಅಲ್ಲ)
ರೋಗ ನಿರೋಧಕ ಶಕ್ತಿಯ ಕೊರತೆಯೊಂದಿಗೆ ಬೇರೆ ಯಾವುದೇ ಕಾಯಿಲೆ ಇರುವವರು ಈ ರೂಪಾಂತರಿಯಿಂದ ಆದಷ್ಟು ಎಚ್ಚರವಾಗಿ ಇರಬೇಕು.
ಕೊರೊನಾದ ಇತರೆ ರೂಪಾಂತರಿಗಳಂತೆ ಇದು ಕೂಡ ಅತ್ಯಂತ ಮಾರಣಾಂತಿಕ ರೂಪಾಂತರಿಯಾಗುವ ಸಾಧ್ಯತೆ ಇರುವುದರಿಂದ ಆದಷ್ಟು ಎಚ್ಚರವಾಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.