ಅಯೋಧ್ಯೆಯಲ್ಲಿ ರಾಮಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಸಹಸ್ರ ರಾಮಭಕ್ತರು ಇಂತಹ ಅದ್ಬುತ ಕ್ಷಣಕ್ಕೆ ಕಾಯುತ್ತಿದ್ದಾರೆ.
ಇದೀಗ ರಾಮಜನ್ಮ ಭೂಮಿ ಟ್ರಸ್ಟ್ ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂದು ತೋರಿಸುವ ಅದ್ಬುತ ವಿಡಿಯೋವೊಂದನ್ನು ಹಂಚಿಕೊಂಡಿದೆ. ರಾತ್ರಿಯಲ್ಲಿ ರಾಮ ದೇವಾಲಯದ ಸುಂದರ ನೋಟವು ಮಂತ್ರಮುಗ್ಧರನ್ನಾಗಿಸುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.