ಈಜಿಪ್ಷಿಯನ್ ನಾಗರೀಕತೆಯ ಅತ್ಯಂತ ಜ್ವಲಂತ ಕುರುಹುಗಳಲ್ಲಿ ಒಂದಾದ ಮಮ್ಮಿಗಳಲ್ಲಿ ಒಂದನ್ನು ಇಟಲಿಯ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದ್ದು, ಒಳಗೆ ಇರುವ ರಹಸ್ಯಗಳನ್ನು ಅರಿಯಲು ಯತ್ನಿಸಲಾಗುತ್ತಿದೆ.
ಆಟೋ, ಟ್ಯಾಕ್ಸಿ ಸೇರಿ ಎಲ್ಲ ಸಾರಿಗೆ ಪ್ರಯಾಣಿಕ ವಾಹನ ಮಾಲೀಕರಿಗೆ ಸಿಹಿ ಸುದ್ದಿ, ಶೇಕಡ 50 ರಷ್ಟು ತೆರಿಗೆ ವಿನಾಯಿತಿ
ಆಂಖೆಕೋಂಷು ಹೆಸರಿನ ಪ್ರಾಚೀನ ಈಜಿಪ್ಟ್‌ನ ಪುರೋಹಿತರೊಬ್ಬರ ದೇಹ ಇದಾಗಿದ್ದು, ಇಲ್ಲಿನ ಬಿರ್ಗಾಮೋ ಸಾರ್ವಜನಿಕ ಪ್ರಾಚ್ಯವಸ್ತು ಸಂಗ್ರಹಾಲಯದಿಂದ ಮಿಲನ್‌ನ ಪಾಲಿಕ್ಲಿನಿಕೋ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಮೂಲಕ 3000 ವರ್ಷಗಳ ಹಿಂದೆ ಬದುಕಿದ್ದ ಈ ವ್ಯಕ್ತಿಯ ಜೀವನ ಹಾಗೂ ಆತನ ದೇಹದ ಅಂತ್ಯಕ್ರಿಯೆಯ ಸಂಬಂಧ ವಿಚಾರಗಳನ್ನು ಸಂಶೋಧಕರು ಅರಿಯಲು ಯತ್ನಿಸಲಿದ್ದಾರೆ.
ಮಕ್ಕಳ ʼಬಾಲ್ ಆಧಾರ್ʼ ಕಾರ್ಡ್ ಬಗ್ಗೆ ಇಲ್ಲಿದೆ ಮಾಹಿತಿ
“ಮಮ್ಮಿಗಳು ಒಂದು ರೀತಿಯ ಜೈವಿಕ ಸಂಗ್ರಹಾಲಯಗಳಾಗಿದ್ದು, ಇವುಗಳು ಸಮಯದ ಕ್ಯಾಪ್ಸೂಲ್‌ಗಳಿದ್ದಂತೆ” ಎಂದು ಮಮ್ಮಿ ಸಂಶೋಧನಾ ಪ್ರಾಜೆಕ್ಟ್‌ನ ನಿರ್ದೇಶಕಿ ಸಬೀನಾಣ ಮಾಲ್ಗೋರಾ ತಿಳಿಸಿದ್ದಾರೆ.