ಬೆಂಗಳೂರು: ವರಮಹಾಲಕ್ಷ್ಮಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ಉತ್ತರ ಕರ್ನಾಟಕದ ವಿವಿಧೆಡೆ ವಿಶೇಷ ರೈಲುಗಳು ಸಂಚರಿಸಲಿವೆ.
ಆಗಸ್ಟ್ 13ರಂದು ಹುಬ್ಬಳ್ಳಿ -ಯಶವಂತಪುರ
ಆಗಸ್ಟ್ 14ರಂದು ಯಶವಂತಪುರ -ಬೆಳಗಾವಿ
ಆಗಸ್ಟ್ 15ರಂದು ಬೆಳಗಾವಿ -ಯಶವಂತಪುರ
ಆಗಸ್ಟ್ 16ರಂದು ಯಶವಂತಪುರ -ಬೆಳಗಾವಿ
ಆಗಸ್ಟ್ 18ರಂದು ಬೆಳಗಾವಿ -ಯಶವಂತಪುರ
ಆಗಸ್ಟ್ 14ರಂದು ಎಸ್ಎಂವಿಬಿ -ವಿಜಯಪುರ
ಆಗಸ್ಟ್ 15ರಂದು ವಿಜಯಪುರ – ಎಸ್ಎಂವಿಬಿ
ಆಗಸ್ಟ್ 16ರಂದು ಬೆಂಗಳೂರು -ಹುಬ್ಬಳ್ಳಿ
ಆಗಸ್ಟ್ 18ರಂದು ವಿಜಯಪುರ – ಎಸ್ಎಂವಿಬಿ
ಆಗಸ್ಟ್ 14, 16 ಮತ್ತು 17ರಂದು ಎಸ್ಎಂವಿಬಿ – ಕಲಬುರಗಿ
ಆಗಸ್ಟ್ 15, 17 ಮತ್ತು 18ರಂದು ಕಲಬುರಗಿ – ಎಸ್ಎಂವಿಬಿ
ಆಗಸ್ಟ್ 14ಕ್ಕೆ ಹುಬ್ಬಳ್ಳಿಗೆ ವಿಶೇಷ ರೈಲುಗಳು ಸಂಚರಿಸುತ್ತವೆ.