alex Certify ಇಲ್ಲಿದೆ 2021 ರ ಸಾರ್ವತ್ರಿಕ ರಜಾದಿನಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2021 ರ ಸಾರ್ವತ್ರಿಕ ರಜಾದಿನಗಳ ಮಾಹಿತಿ

ನವದೆಹಲಿ: ಕಳೆದ 7 -8 ತಿಂಗಳಿಂದ ಮನೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 2021 ರ  ರಜಾದಿನಗಳ ಪಟ್ಟಿ ಬಿಡುಗಡೆಯಾಗಿದೆ.

ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡವರು ಮುಂದಿನ ವರ್ಷ ರಜೆ ದಿನಗಳಲ್ಲಿ ಪ್ರವಾಸಕ್ಕೆ ಹೋಗಿ ಬರಲು ಪ್ಲಾನ್ ಮಾಡಿಕೊಳ್ಳಬಹುದು. 2020 ರಲ್ಲಿ ಬಹುತೇಕರು ಮನೆಯಲ್ಲೇ ದಿನ ಕಳೆದಿದ್ದಾರೆ. ಇನ್ನೇನು ಲಸಿಕೆ ಬಂದು ಕೊರೋನಾ ದೂರವಾಗುತ್ತಿದ್ದಂತೆ ಪ್ರವಾಸಿ, ಧಾರ್ಮಿಕ ಸ್ಥಳಗಳಿಗೆ ಹೋಗಿಬರಲು ಸಮಯ ನಿಗದಿ ಮಾಡಿಕೊಳ್ಳಹುದು.

ಎಲ್ಲಾ ರಾಜ್ಯಗಳ ರಜಾ ದಿನಗಳ ಪಟ್ಟಿಯ ಅನ್ವಯ 2021ರ ರಜಾ ದಿನಗಳ ಮಾಹಿತಿ ಇಂತಿದೆ.

ಜನವರಿ 1 ಹೊಸ ವರ್ಷ

ಜನವರಿ 14 ಮಕರ ಸಂಕ್ರಾಂತಿ

ಜನವರಿ 26 ಗಣರಾಜ್ಯೋತ್ಸವ ದಿನ

ಮಾರ್ಚ್ 11 ಮಹಾಶಿವರಾತ್ರಿ

ಮಾರ್ಚ್ 29 ಹೋಳಿ

ಏಪ್ರಿಲ್ 2 ಗುಡ್ ಫ್ರೈಡೇ

ಏಪ್ರಿಲ್ 13 ಉಗಾದಿ, ಗುಡಿ ಪಾಡ್ವಾ

ಏಪ್ರಿಲ್ 21 ರಾಮನವಮಿ

ಏಪ್ರಿಲ್ 25 ಮಹಾವೀರ ಜಯಂತಿ

ಮೇ 26 ಬುದ್ಧ ಪೂರ್ಣಿಮಾ

ಮೇ 25 ಈದುಲ್ ಫಿತ್ರ್

ಜುಲೈ 12 ರಥ್ ಯಾತ್ರಾ

ಜುಲೈ 20 ಬಕ್ರೀದ್

ಆಗಸ್ಟ್ 10 ಮೊಹರಂ

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 21 ಓಣಂ

ಆಗಸ್ಟ್ 22 ರಕ್ಷಾಬಂಧನ

ಆಗಸ್ಟ್ 30 ಜನ್ಮಾಷ್ಟಮಿ

ಸೆಪ್ಟೆಂಬರ್ 10 ವಿನಾಯಕ ಚತುರ್ಥಿ

ಅಕ್ಟೋಬರ್ 2 ಗಾಂಧಿ ಜಯಂತಿ

ಅಕ್ಟೋಬರ್ 15 ದಸರಾ

ನವಂಬರ್ 4 ದೀಪಾವಳಿ

ನವೆಂಬರ್ 19 ಮಿಲಾದ್ ಉನ್ ನಬಿ

ನವೆಂಬರ್ 19 ಗುರು ಪೂರ್ಣಿಮಾ

ಡಿಸೆಂಬರ್ 25 ಕ್ರಿಸ್ಮಸ್

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...