ಈ ಕ್ಯಾಮೆರಾಮನ್‌ಗಳು ಬಹಳಷ್ಟು ಬಾರಿ ಸುಂದರವಾದ ಲಲನೆಯರನ್ನು ಕಂಡರೆ, ನಡೆಯುತ್ತಿರುವ ಇವೆಂಟ್ ಬಿಟ್ಟು ಅವರನ್ನೇ ಫೋಕಸ್ ಮಾಡಲು ಆರಂಭಿಸಿಬಿಡುತ್ತಾರೆ.
ಇಂಥದ್ದೇ ನಿದರ್ಶನವೊಂದರಲ್ಲಿ, ಸ್ಟೇಡಿಯಂ ಒಂದರಲ್ಲಿ ಕುಳಿತುಕೊಂಡ ಆಟದ ಮೋಜಿನೊಂದಿಗೆ ತನ್ನದೇ ಲೋಕದಲ್ಲಿ ಮುಳುಗಿದ್ದ ಯುವತಿಯೊಬ್ಬಳತ್ತ ಕ್ಯಾಮೆರಾಮನ್ ಲೆನ್ಸ್ ಪ್ಯಾನ್ ಮಾಡುತ್ತಲೇ, ಅದಕ್ಕೆ ದನಿಗೂಡಿದ ಕಾಮೆಂಟೇಟರ್ ಒಬ್ಬರು ಅರಬ್ಬೀ ಭಾಷೆಯಲ್ಲಿ ಹಾಡಲು ಆರಂಭಿಸಿದ್ದಾರೆ.
ಮಳೆಯಲ್ಲೇ ʼಆನ್ ಲೈನ್ʼ ಕ್ಲಾಸ್ ಅಟೆಂಡ್ ಮಾಡಿದ ಮಗಳಿಗಾಗಿ ಕೊಡೆ ಹಿಡಿದ ತಂದೆ
ವಿವಾದಾತ್ಮಕವಾದ ಈ ಕ್ಲಿಪ್‌ಗೆ ಅದಾಗಲೇ ಒಂದು ದಶಲಕ್ಷಕ್ಕಿಂತ ಹೆಚ್ಚಿನ ವೀವ್ಸ್ ಸಿಕ್ಕಿದೆ. ವಿಡಿಯೋ ನೋಡಿದ ಮಂದಿ, ’ಹೀಗೆಲ್ಲಾ ಮಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.
https://twitter.com/hfussbaIl/status/1405268247356665861?ref_src=twsrc%5Etfw%7Ctwcamp%5Etweetembed%7Ctwterm%5E1405268247356665861%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Farab-commentator-starts-singing-after-spotting-a-woman-in-the-live-audience-video-goes-virall%2F772896