alex Certify ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ

Here's How Mumbai Police is '#TakingOnCorona' with Viral Auto-rickshaw Memes

ಸಾಮಾಜಿಕ ಜಾಲತಾಣದಲ್ಲಿ ತನ್ನ ಮಾತುಗಾರಿಕೆಯಿಂದ ಸಾರ್ವಜನಿಕರಲ್ಲಿ ಶಿಸ್ತು ಪಾಲನೆಯ ಜಾಗೃತಿ ಮೂಡಿಸುತ್ತಿರುವ ಮುಂಬೈ ಪೊಲೀಸ್ ಇದೀಗ ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಕ್ಯಾಚಿಯಾಗಿರುವ ಒನ್ ಲೈನರ್‌ಗಳನ್ನು ಪೋಸ್ಟ್ ಮಾಡುತ್ತಿದೆ.

ಆಟೋರಿಕ್ಷಾಗಳ ಹಿಂಬದಿಯಲ್ಲಿ ಬರೆಯುವ ಸಂದೇಶಗಳನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡಿರುವ ಮುಂಬೈ ಪೊಲೀಸ್, ಬಾಲಿವುಡ್‌ ಹಾಡುಗಳು ಹಾಗೂ ಜೋಕ್‌ಗಳನ್ನು ಲಿರಿಕ್ಸ್‌ ಆಗಿ ಬಳಸಿಕೊಂಡು ಕೋವಿಡ್ ಜಾಗೃತಿಯ ಸಂದೇಶ ಹಂಚಿಕೊಂಡಿದೆ.

ದಿಢೀರ್‌ ತಯಾರಿಸಿ ಸೌತೆಕಾಯಿ, ತೊಂಡೆಕಾಯಿ ಹುಳಿ

ಯಾವುದೇ ಸಂದರ್ಭದಲ್ಲೂ ನಿಮ್ಮ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಬೇಡಿ ಎಂಬ ಸಲಹೆಯನ್ನು ಈ ಸಂದೇಶದ ಮೂಲಕ ರವಾನೆ ಮಾಡುತ್ತಿದೆ ಮುಂಬೈ ಪೊಲೀಸ್.

https://twitter.com/MumbaiPolice/status/1419143579633692673?ref_src=twsrc%5Etfw%7Ctwcamp%5Etweetembed%7Ctwterm%5E1419143579633692673%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fheres-how-mumbai-police-is-takingoncorona-with-viral-auto-rickshaw-memes-4008848.html

https://twitter.com/MumbaiPolice/status/1417328512478765061?ref_src=twsrc%5Etfw%7Ctwcamp%5Etweetembed%7Ctwterm%5E1417328512478765061%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fheres-how-mumbai-police-is-takingoncorona-with-viral-auto-rickshaw-memes-4008848.html

https://twitter.com/MumbaiPolice/status/1415512694338187269?ref_src=twsrc%5Etfw%7Ctwcamp%5Etweetembed%7Ctwterm%5E1415512694338187269%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fheres-how-mumbai-police-is-takingoncorona-with-viral-auto-rickshaw-memes-4008848.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...