ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಅವರೊಂದಿಗೆ ಬಿಜೆಪಿ ಸೇರಿದಂತೆ ಮಿತ್ರ ಪಕ್ಷಗಳ 30 ಮಂದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕದಿಂದ ಎನ್ ಡಿ ಎ ಮಿತ್ರ ಪಕ್ಷವಾದ ಜೆಡಿಎಸ್ ನಿಂದ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ಕಳೆದ ಬಾರಿ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಸೇರಿದಂತೆ ಇನ್ನೂ ಮೂವರಿಗೆ ರಾಜ್ಯದಿಂದ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
ಇನ್ನುಳಿದಂತೆ ಸಂಭವನೀಯ ಸಚಿವರ ಪಟ್ಟಿ ಇಂತಿದೆ.
ಬಿಜೆಪಿಯಿಂದ:
ಅಮಿತ್ ಶಾ
ರಾಜನಾಥ ಸಿಂಗ್
ನಿತಿನ್ ಗಡ್ಕರಿ
ನಿರ್ಮಲಾ ಸೀತಾರಾಮನ್
ಜೆ.ಪಿ. ನಡ್ಡಾ
ಪಿಯೂಷ್ ಗೋಯಲ್
ಜ್ಯೋತಿರಾದಿತ್ಯ ಸಿಂಧ್ಯಾ
ಧರ್ಮೇಂದ್ರ ಪ್ರಧಾನ್
ಗಜೇಂದ್ರ ಸಿಂಗ್ ಶೆಖಾವತ್
ಜಿತಿನ್ ಪ್ರಸಾದ್
ಡಿ. ಪುರಂದೇಶ್ವರಿ
ಕಿರಣ್ ರಿಜಿಜು
ಸುರೇಶ್ ಗೋಪಿ
ಸಂಜಯ್ ಜೈಸ್ವಾಲ್
ಕಿಶನ್ ರೆಡ್ಡಿ
ಶಂತನು ಠಾಕೂರ್
NDA ಮೈತ್ರಿಕೂಟ ಪಕ್ಷಗಳಿಂದ
ಅನುಪ್ರಿಯಾ ಪಟೇಲ್ (ಅಪ್ನಾ ದಳ)
ಜಯಂತ್ ಚೌದರಿ (ಆರ್ ಎಲ್ ಡಿ)
ಚಿರಾಗ್ ಪಾಸ್ವಾನ್ (ಎಲ್‌ಜೆಪಿ)
ಲಲನ್ ಸಿಂಗ್ (ಜೆಡಿಯು)
ಸಂಜಯ್ ಕುಮಾರ್ ಝಾ (ಜೆಡಿಯು)
ರಾಮನಾಥ್ ಠಾಕೂರ್ (ಜೆಡಿಯು)
ಜಿತನ್ ರಾಮ್ ಮಾಂಝಿ (ಎಚ್ ಕೆ ಎಂ)
ಕೆ ರಾಮ್ ಮೋಹನ್ ನಾಯ್ಡು (ಟಿಡಿಪಿ)