alex Certify ಇಲ್ಲಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗಳಿಸಿರುವ ಮತಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗಳಿಸಿರುವ ಮತಗಳ ವಿವರ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಿ.ವೈ. ರಾಘವೇಂದ್ರ ಪುನರಾಯ್ಕೆಯಾಗಿದ್ದಾರೆ. ಅವರು ತಮ್ಮ ಎದುರಾಳಿ ಕಾಂಗ್ರೆಸ್‌ ನ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಮಣಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಮತಗಳ ವಿವರ (ತಾತ್ಕಲಿಕ)

ಬಿ.ವೈ.ರಾಘವೇಂದ್ರ-7,64,421 (ಗೆಲುವು)

ಗೀತಾ ಶಿವರಾಜ್‌ಕುಮಾರ್-5,27040

ಮತಗಳ ಅಂತರ 2,37,381

ಇನ್ನುಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಕೆ.ಎಸ್.ಈಶ್ವರಪ್ಪ : 29475
ಬಂಧಿ-7176
ಎನ್. ರವಿಕುಮಾರ್-8488
ಪೂಜಾ ಎನ್.ಅಣ್ಣಯ್ಯ-3417
ಎಡಿಶಿವಪ್ಪ-2733
ಎನ್.ವಿ.ನವೀನ್‌ಕುಮಾರ್-1965
ಅರುಣಾ ಕಾನಹಳ್ಳಿ-1465
ಇ.ಎಚ್. ನಾಯ್ಕ್-937
ಜಾನ್ ಬೆನ್ನಿ-849
ಗಣೇಶ್ ಬೆಳ್ಳಿ-727
ಡಿ.ಎಸ್.ಈಶ್ವರಪ್ಪ-669
ಕುಣಜೆ ಮಂಜುನಾಥಗೌಡ-664
ಹೆಚ್.ಕೆ.ಪ್ರಭು-604
ಶಿವರುದ್ರಯ್ಯ ಸ್ವಾಮಿ-589
ಇಮ್ತಿಯಾಜ್ ಎ.ಅತ್ತಾರ್-431
ಮೊಹಮ್ಮದ್ ಯೂಸಫ್‌ಖಾನ್-496
ಜಿ.ಜಯದೇವ-361
ಹೆಚ್.ಸಿ.ಚಂದ್ರಶೇಖರ್-350
ಶ್ರೀಪತಿ ಭಟ್-336
ಸಂದೇಶ ಶೆಟ್ಟಿ-288
ಹೆಚ್.ಸುರೇಶ್ ಪೂಜಾರಿ-219
ನೋಟಾ-4285

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...