ಈ ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಬೌಲರ್ಗಳ ಪ್ರಾಮುಖ್ಯತೆ ಸಾಕಷ್ಟಿದೆ. ಅದರಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ ಐದರಲ್ಲಿ ನ್ಯೂಜಿಲ್ಯಾಂಡ್ ನ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಹೊರತುಪಡಿಸಿ ಇನ್ನುಳಿದ ನಾಲ್ವರು ವೇಗದ ಬೌಲರ್ಗಳೇ ಇದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ವಿವರ:
ಆಟಗಾರ ದೇಶ ವಿಕೆಟ್ avg
ಮಿಚೆಲ್ ಸ್ಯಾಂಟ್ನರ್ ನ್ಯೂಜಿಲ್ಯಾಂಡ್ 12 16.92
ಜಸ್ಪ್ರೀತ್ ಬುಮ್ರಾ ಭಾರತ 11 16.27
ದಿಲ್ಶನ್ ಮಧುಶಂಕ ಶ್ರೀಲಂಕಾ 11 21.18
ಮ್ಯಾಟ್ ಹೆನ್ರಿ ನ್ಯೂಜಿಲ್ಯಾಂಡ್ 10 21.70
ಕಗಿಸೊ ರಬಾಡ ದಕ್ಷಿಣ ಆಫ್ರಿಕಾ 10 21.90