ಬೆಂಗಳೂರು : 2023-24 ನೇ ಸಾಲಿನ ‘INSPIRE Awards’ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆ ಆಯೋಜನೆ ಸಂಬಂಧ ಅಗತ್ಯಪೂರ್ವ ಸಿದ್ಧತೆ ಮಾಡಿಕೊಳ್ಳುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
2023-24 ನೇ ಸಾಲಿನ INSPIRE Awards ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆ ಆಯೋಜನೆ ಸಂಬಂಧ ಅಗತ್ಯಪೂರ್ವ ಸಿದ್ಧತೆ ಮಾಡಿಕೊಳ್ಳುವ ಕುರಿತು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ 2023-24ನೇ ಸಾಲಿನ INSPIRE Awards ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 1,13,513 ವಿದ್ಯಾರ್ಥಿಗಳು ನಾಮ ನಿರ್ದೇಶನ ಸಲ್ಲಿಕೆಯಾಗಿದ್ದು, ಸಲ್ಲಿಕೆಯಾಗಿದ್ದು, ಅದರಲ್ಲಿ 7,493 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾಗಿರುವ ಸದರಿ ವಿದ್ಯಾರ್ಥಿಗಳ ಪಟ್ಟಿಯನ್ನು ಈಗಾಗಲೇ ಡಯಟ್ಗಳಿಗೆ ಕಳುಹಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮವಾಗಿ ಭಾಗವಹಿಸಲು ಅನುವಾಗುವಂತೆ ಮತ್ತು ಆಯ್ಕೆಯಾಗಿರುವ ಯಾವುದೇ ವಿದ್ಯಾರ್ಥಿಯು ಅವಕಾಶದಿಂದ ವಂಚಿತರಾಗದಂತೆ ಕ್ರಮವಹಿಸುವಂತೆ ಉಲ್ಲೇಖ 2ರ ಪತ್ರದಲ್ಲಿ ತಿಳಿಸಲಾಗಿದೆ.
ಮುಂದುವರೆದು2023-24 ನೇ ಸಾಲಿನ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯನ್ನು ಇದೇ ಮಾಹೆಯ ಕೊನೆಯ ವಾರ ಇಲ್ಲವೇ 2025ರ ಜನವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು,ರ್ಡೆಯನ್ನು ಇನ್ಸ್ಟರ್ ಅವಾರ್ಡ್ ನೋಡಲ್ ಅಧಿಕಾರಿಗಳು ಕೆಳಕಂಡ ಅಗತ್ಯಪೂರ್ವಸಿದ್ಧತಾ ಕ್ರಮಗಳನ್ನು ಅನುಸರಿಸುವಂತೆ ಡಯಟ್ ಪ್ರಾಂಶುಪಾಲರು ಕ್ರಮವಹಿಸಲು ತಿಳಿಸಿದೆ.
ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಖಾತೆಗೆ ರೂ:10,000/- ಮೊತ್ತ DST ನವದೆಹಲಿರವರಿಂದ ಜಮಾ ಆಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು. ಶಾಲಾ ಮುಖ್ಯಸ್ಥರು ಪೋಷಕರ ಸಭೆ ಕರೆದು ಆಯ್ಕೆಯಾಗಿರುವ ವಿದ್ಯಾರ್ಥಿಗಳ ಖಾತೆಗೆ ರೂ:10,000/- ಮೊತ್ತ ಆಗಿದೆ.
d.rajasekar@nic.in SIS ของ dsert.sis2020@gmail.com 1 มี. ಡಯಟ್ ಹಂತದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಿಗೆ ಮಾದರಿಗಳನ್ನು ಪ್ರದರ್ಶಿಸುವ ಕುರಿತು ಕಾರ್ಯಗಾರ ನಡೆಸಿ ಮಾರ್ಗದರ್ಶನ ನೀಡುವುದು ಈಗಾಗಲೇ ಜಿಲ್ಲೆಯಿಂದ ರಾಜ್ಯಹಂತ ಮತ್ತು ರಾಷ್ಟ್ರಹಂತಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಅನುಭವ ಹಂಚಿಕೆ ಕಾರ್ಯಾಗಾರಗಳನ್ನುಏರ್ಪಡಿಸುವುದು. Award ಪಡೆದ ವಿದ್ಯಾರ್ಥಿಗಳ Project ಗಳನ್ನು ಉತ್ತಮೀಕರಿಸಲು ನುರಿತ ಸಂಪನ್ಮೂಲ ಶಿಕ್ಷಕರು/ಸ್ಥಳೀಯ ವಿಜ್ಞಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.
ಜಿಲ್ಲಾಹಂತದಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಆಯ್ಕೆಯಾದ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಇಲ್ಲವೇ ಇತರೆ ಸಂಪರ್ಕಿಸಲು ಸಾಧವಾ ಕಾಲೇಜಿಗೆ ಸೇರಿರಬಹುದಾದ ಸಾಧತೆ ಇರುವುದರಿಂದ ಅವರನ್ನು ಸಂಪರ್ಕಿಸಲ ಸಂಖ್ಯೆಗಳನ್ನು ಹೊಂದುವುದು ಅಗತ್ಯ. ಈ ಸಾಧ್ಯವಾಗುವಂತೆ ಅಗತ್ಯ ದೂರವಾಣಿ
Award ಪಡೆದ ವಿದ್ಯಾರ್ಥಿಗಳ/ಪೋಷಕರ/ಮಾರ್ಗದರ್ಶಿ ಶಿಕ್ಷಕರು/ಶಾಲಾ ಮುಖ್ಯಸ್ಥರ ದೂರವಾಣಿ ಸಂಖ್ಯೆಯನ್ನು ಪಡೆದು ಡಯಟ್ ನೋಡಲ್ ಅಧಿಕಾರಿಗಳು ನಿರ್ವಹಿಸುವುದು.
ಯಾವುದೇ ವಿದ್ಯಾರ್ಥಿ ಅವಕಾಶದಿಂದ ವಂಚಿತರಾಗದಂತೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ರ ಹಾಗೂ ಮಾದರಿ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸುವುದು.ಕೈಗೊಂಡ ಕ್ರಮದ ಕುರಿತು ವರದಿಯನ್ನು dsert.sis2020@gmail.com r ದಿನಾಂಕ 20.12.2024 ರೊಳಗಾಗಿ ಕಳುಹಿಸಲು ತಿಳಿಸಿದೆ.