ಮೇಷ:
ಕುಜಗ್ರಹ ಅಧಿಪತಿ. ಕ್ರೂರ ಗ್ರಹ.
ಅಗ್ನಿ ತತ್ವ
ರತ್ನ- ಹವಳ
ವೃಷಭ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಸೌಮ್ಯ ಗ್ರಹ
ಭೂತತ್ವ
ರತ್ನ -ವಜ್ರ
ಮಿಥುನ:
ಈ ರಾಶಿಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ವಾಯುತತ್ವ
ರತ್ನ -ಪಚ್ಚೆ
ಕರ್ಕಾಟಕ:
ಈ ರಾಶಿಗೆ ಚಂದ್ರ ಗ್ರಹ ಅಧಿಪತಿ. ಸೌಮ್ಯಗ್ರಹ.
ಜಲತತ್ವ
ರತ್ನ- ಮುತ್ತು
ಸಿಂಹ
ಈ ರಾಶಿಗೆ ರವಿಗ್ರಹ ಅಧಿಪತಿ. ಈ ಗ್ರಹ ಕ್ರೂರಗ್ರಹ. ಅಗ್ನಿತತ್ವ
ರತ್ನ- ಮಾಣಿಕ್ಯ
ಕನ್ಯಾ:
ಈ ರಾಶಿಗಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ಭೂತತ್ವ
ರತ್ನ- ಪಚ್ಚೆ
ತುಲಾ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಇದು ಸೌಮ್ಯಗ್ರಹ ವಾಯುತತ್ವ
ರತ್ನ -ವಜ್ರ
ವೃಶ್ಚಿಕ:
ಈ ರಾಶಿಗೆ ಕುಜ ಅಧಿಪತಿ. ಇದು ಕ್ರೂರ ಗ್ರಹ
ಜಲತತ್ವರಾಶಿ
ರತ್ನ- ಹವಳ
ಧನಸ್ಸು
ಈ ರಾಶಿಗೆ ಗುರುಗ್ರಹ ಅಧಿಪತಿ. ಇದು ಸೌಮ್ಯ ಗ್ರಹ. ಅಗ್ನಿತತ್ವ
ರತ್ನ- ಪುಷ್ಯರಾಗ
ಮಕರ:
ಈ ರಾಶಿಗೆ ಶನಿ ಅಧಿಪತಿ. ಇದು ಕ್ರೂರಗ್ರಹ ಹಾಗೂ ಭೂತತ್ವರಾಶಿ.
ರತ್ನ- ನೀಲ
ಕುಂಭ:
ಈ ರಾಶಿಗೆ ಶನಿಗ್ರಹ ಅಧಿಪತಿ. ಇದು ಕ್ರೂರ ಗ್ರಹ. ಈ ರಾಶಿ ವಾಯುತತ್ವವಾಗಿದೆ
ರತ್ನ – ನೀಲ
ಮೀನ
: ಈ ರಾಶಿಗೆ ಗುರು ಅಧಿಪತಿ. ಇದು ಸೌಮ್ಯಗ್ರಹ. ಈ ರಾಶಿ ಜಲ ತತ್ವರಾಶಿ.
ರತ್ನ -ಪುಷ್ಯರಾಗ
ರಾಶಿ – ದಿಕ್ಕು – ಗ್ರಹ
1.ಮೇಷ-ಪೂರ್ವ-ಮಂಗಳ.
2.ವೃಷಭ-ಪೂರ್ವ-ಶುಕ್ರ.
3.ಮಿಥುನ-ಆಗ್ನೇಯ-ಬುಧ.
4.ಕರ್ಕಾಟಕ-ದಕ್ಷಿಣ-ಚಂದ್ರ .
5.ಸಿಂಹ-ದಕ್ಷಿಣ-ಸೂರ್ಯ.
6.ಕನ್ಯಾ-ನ್ಯೆರುತ್ಯ-ಬುಧ.
7.ತುಲಾ-ಪಶ್ಚಿಮ-ಶುಕ್ರ.
8.ವೃಶ್ಚಿಕ-ಪಶ್ಚಿಮ-ಮಂಗಳ.
9.ಧನಸ್ಸು-ವಾಯುವ್ಯ-ಗುರು.
10.ಮಕರ-ಉತ್ತರ-ಶನಿ.
11.ಕುಂಭ-ಉತ್ತರ-ಶನಿ.
12.ಮೀನ-ಈಶಾನ್ಯ-ಗುರು.
ಲೇಖನ:
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯರು8548998564