alex Certify ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು….!

ದೇಹದ ಚರ್ಮದ ರಕ್ಷಣೆಗಾಗಿ ಅದರ ಮೇಲೆ ಕೂದಲು ಹುಟ್ಟುತ್ತದೆ. ಇದು ವಾತಾವರಣದ ಧೂಳು, ಮಾಲಿನ್ಯಗಳಿಂದ ಚರ್ಮವನ್ನು ಕಾಪಾಡುತ್ತದೆ. ಈ ಕೂದಲಿನ ಬೆಳವಣೆಗೆಯ ಮೂಲಕ ನಮ್ಮ ದೇಹದ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

*ಮಹಿಳೆಯ ದೇಹದಲ್ಲಿ ಹಾರ್ಮೋನ್ ಹೆಚ್ಚಳವಾದಾಗ ಕೂದಲು ಬೆಳೆಯುತ್ತದೆ. ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾದಾಗ ಇದರಿಂದ ಕೂದಲು ತೆಳುವಾಗುತ್ತದೆ.

*ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ, ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆ ಕಡಿಮೆಯಾದಾಗ ಕೂದಲು ಉದುರಲು ಶುರುವಾಗುತ್ತದೆ.

*ನಿಮಗೆ ಪಿಸಿಓಎಸ್ ಸಮಸ್ಯೆ ಇದ್ದಾಗ ಕೂದಲು ತೆಳುವಾಗುತ್ತದೆ, ಮುಖದ ಮೇಲೆ ಕೂದಲು ಹೆಚ್ಚಾಗುತ್ತದೆ.

*ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...