alex Certify ಶ್ರೀಲಂಕಾ ರಾಷ್ಟ್ರಗೀತೆಗೆ ದನಿಗೂಡಿಸಿದ ಹಾರ್ದಿಕ್ ಪಾಂಡ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾ ರಾಷ್ಟ್ರಗೀತೆಗೆ ದನಿಗೂಡಿಸಿದ ಹಾರ್ದಿಕ್ ಪಾಂಡ್ಯಾ

Hardik Pandya 'Sings' Sri Lankan National Anthem, Cricket Fans Call it ' Respect'

ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡಗಳು ಸಂಪ್ರದಾಯದಂತೆ ತಂತಮ್ಮ ರಾಷ್ಟ್ರಗೀತೆಗಳನ್ನು ಹಾಡಲು ನೆರೆದಿದ್ದರು.

ಈ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ಶ್ರೀಲಂಕಾದ ರಾಷ್ಟ್ರಗೀತೆಗೆ ದನಿಗೂಡಿಸುವುದು ಕಂಡುಬಂದಿದೆ. ಪಂದ್ಯದ ಕ್ಯಾಮೆರಾಮನ್ ಈ ವೇಳೆ ಹಾರ್ದಿಕ್ ಮೇಲೆ ಲೆನ್ಸ್ ಪ್ಯಾನ್ ಮಾಡಿದ್ದು, ಆ ದೃಶ್ಯವೀಗ ವೈರಲ್ ಆಗಿದೆ.

ಆತಿಥೇಯ ತಂಡದ ರಾಷ್ಟ್ರಗೀತೆಗೆ ಗೌರವ ತೋರಿದ ಪಾಂಡ್ಯಾಗೆ ನೆಟ್ಟಿಗರು ಶ್ಲಾಘನೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...