alex Certify ಸಂಬಂಧಿಕರನ್ನು ನಂಬಿ ಮಗಳನ್ನು ಬಿಟ್ಟು ಹೋಗ್ತಿದ್ದ ತಾಯಿಗೆ ಬಿಗ್ ಶಾಕ್: ಕಾಮುಕ ತಂದೆ, ಮಗನಿಂದ ಪೈಶಾಚಿಕ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಕರನ್ನು ನಂಬಿ ಮಗಳನ್ನು ಬಿಟ್ಟು ಹೋಗ್ತಿದ್ದ ತಾಯಿಗೆ ಬಿಗ್ ಶಾಕ್: ಕಾಮುಕ ತಂದೆ, ಮಗನಿಂದ ಪೈಶಾಚಿಕ ಕೃತ್ಯ

ಬೆಂಗಳೂರು: ತಂದೆ, ಮಗ ಸಂಬಂಧಿಯಾಗಿದ್ದ ಐದು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಕೆಲಸಕ್ಕೆ ಹೋಗುವಾಗ ಸಂಬಂಧಿಕರ ಮನೆಗೆ ತಾಯಿ ಬಾಲಕಿಯನ್ನು ಬಿಡುತ್ತಿದ್ದರು. ಸಂಬಂಧಿಕರನ್ನು ನಂಬಿ ಬಿಟ್ಟಿದ್ದಕ್ಕೆ ಐದು ವರ್ಷದ ಬಾಲಕಿ ಮೇಲೆ ಸಂಬಂಧಿ ಹಾಗೂ ಆತನ ಮಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಗುಪ್ತಾಂಗ ಬಳಿ ಇನ್ಫೆಕ್ಷನ್ ಆಗಿ ಪರಿಶೀಲಿಸಿದಾಗ ಕೃತ್ಯ ಬಯಲಾಗಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೃತ್ಯವೆಸಗಿದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...