alex Certify 15 ವರ್ಷ ಪ್ರಾಯದಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ನಟ ರಣಬೀರ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷ ಪ್ರಾಯದಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ನಟ ರಣಬೀರ್ !

ಬಾಲಿವುಡ್​ ನಟ ರಣಬೀರ್​ ಕಪೂರ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಪೂರ್​ ವಂಶದ ಕುಡಿ 2007ರಲ್ಲಿ ʼಸಾವರಿಯಾʼ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ರಣಬೀರ್​ ಕಪೂರ್​ ಸಾಲು ಸಾಲು ಸಿನಿಮಾಗಳನ್ನು ನೀಡುತ್ತಲೇ ಇದ್ದಾರೆ.

ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ನಟ ರಣಬೀರ್​ ಕಪೂರ್​, ತಮ್ಮ ವರ್ಜಿನಿಟಿ ಕುರಿತಂತೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದರು. ಈ ಸಂದರ್ಶನದಲ್ಲಿ ರಣಬೀರ್ ಕಪೂರ್​​ ತಮ್ಮ 15ನೇ ವರ್ಷ ಪ್ರಾಯದಲ್ಲಿ ತಮ್ಮ ವರ್ಜಿನಿಟಿ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನನಗೆ 15 ವರ್ಷ ಪ್ರಾಯವಿದ್ದಾಗಲೇ ನಾನು ನನ್ನ ವರ್ಜಿನಿಟಿ ಕಳೆದುಕೊಂಡೆ ಎಂದು ರಣಬೀರ್ ಕಪೂರ್​ ಹೇಳುತ್ತಿರೋ ವಿಡಿಯೋ ವೈರಲ್​ ಆದ ಬಳಿಕ ಅನೇಕರು ಇದಕ್ಕೆ ಟೀಕೆ ಮಾಡಿದ್ದರೆ ಇನ್ನೂ ಕೆಲವರು ಪ್ರಾಮಾಣಿಕವಾಗಿ ಧೈರ್ಯದಿಂದ ಸತ್ಯವನ್ನು ಒಪ್ಪಿಕೊಂಡ ರಣಬೀರ್​ ಕಪೂರ್​ರನ್ನು ಮೆಚ್ಚಿಕೊಂಡಿದ್ದಾರೆ.

ಪ್ರಸ್ತುತ ರಣಬೀರ್​ ಕಪೂರ್ ಸಂದೀಪ್​ ರೆಡ್ಡಿ ವಾಂಗಾ ನಿರ್ದೇಶನದ ಆನಿಮಲ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...