ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಐಎಎಸ್, ಐಪಿಎಸ್ ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಕೆ.ಎಸ್.ಪಿ.ಎಸ್.ನಿಂದ ಐಪಿಎಸ್ ಗೆ ಬಡ್ತಿ ಹೊಂದಿದ 26 ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡಲಾಗಿದೆ. 50ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.
ಬಡ್ತಿ ಹೊಂದಿದವರು
ಪಿ.ಎಸ್. ಹರ್ಷ -ಹೆಚ್ಚುವರಿ ಆಯುಕ್ತರು, ವಾರ್ತಾ ಇಲಾಖೆ
ಎಸ್. ಮುರುಗನ್ –ಎಡಿಜಿಪಿ, ಲಾಜಿಸ್ಟಿಕ್ ಅಂಡ್ ಮಾಡರ್ನೈಸೇಶನ್
ಕೆ.ವಿ. ಶರತ್ –ಎಡಿಜೆಪಿ, ಸಿಐಡಿ
ಎಂ. ನಂಜುಂಡಸ್ವಾಮಿ- ಎಡಿಜಿಪಿ, ಹೋಂ ಗಾರ್ಡ್ಸ್
ಲಾಬೂರಾಂ –ಐಜಿ, ಹೆಚ್ಚುವರಿ ಆಯುಕ್ತರು, ಹುಬ್ಬಳ್ಳಿ -ಧಾರವಾಡ
ಸಂದೀಪ್ ಪಾಟೀಲ್ –ಐಜಿ, ಹೆಚ್ಚುವರಿ ಆಯುಕ್ತರು ಬೆಂಗಳೂರು ಪಶ್ಚಿಮ
ವಿಕಾಸ್ ಕುಮಾರ್ –ಐಜಿಪಿ, ಎಂಡಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್
ಎಂ.ಬಿ. ಬೋರಲಿಂಗಯ್ಯ –ಡಿಐಜಿ, ಆಯುಕ್ತರು, ಬೆಳಗಾವಿ
ರಾಮ್ ನಿವಾಸ್ ಸೇಪಟ್ –ಡಿಐಜಿ- ಬಡ್ತಿ
ರೋಹಿನಿ ಸೇಪಟ್ -ಡಿಐಜಿ ಬಡ್ತಿ
ವರ್ಗಾವಣೆಗೊಂಡವರು
ಸೌಮೇಂದು ಮುಖರ್ಜಿ -ಐಜಿಪಿ ಗುಪ್ತದಳ
ಎಸ್. ರವಿ -ಐಜಿಪಿ ಮೀಸಲು ಪಡೆ
ವಿಪುಲ್ ಕುಮಾರ್ – ಐಜಿಪಿ ಆಂತರಿಕ ಭದ್ರತಾ ವಿಭಾಗ
ಎ. ಸುಬ್ರಹ್ಮಣ್ಯೇಶ್ವರ ರಾವ್ – ಐಜಿ, ಹೆಚ್ಚುವರಿ ಆಯುಕ್ತರು, ಬೆಂಗಳೂರು ಪೂರ್ವ
ರಮಣಗುಪ್ತ -ಡಿಐಜಿ ಅಪರಾಧ ವಿಭಾಗ, ಬೆಂಗಳೂರು
ಕೆ. ತ್ಯಾಗರಾಜನ್ – ಡಿಐಜಿ ನೇಮಕಾತಿ
ವರ್ಗಾವಣೆಗೊಂಡ ಅಧಿಕಾರಿಗಳು
ಚಂದ್ರಕಾಂತ್ ಎಂ.ವಿ – ಕೊಡಗು ಅರಣ್ಯ ವಿಭಾಗದ ಎಸ್ಪಿ
ಮಧುರ ವೀಣಾ – ಸಿಐಡಿ ಎಸ್ಪಿ
ಚನ್ನಬಸವಣ್ಣ – ಗುಪ್ತಚರ ಎಸ್ಪಿ ಬೆಳಗಾವಿ
ಜಯಪ್ರಕಾಶ –ಎಸಿಬಿ ಎಸ್ಪಿ ದಾವಣಗೆರೆ
ಕೆ.ಪಿ. ಅಂಜಲಿ -ಲೋಕಾಯುಕ್ತ ಎಸ್ಪಿ
ನಾರಾಯಣ -ಗುಪ್ತಚರ ಎಸ್ಪಿ ಬೆಂಗಳೂರು
ಮುತ್ತರಾಜು -ಗುಪ್ತಚರ ಎಸ್ಪಿ ಮೈಸೂರು
ಶೇಖರ್ -ಆಂತರಿಕ ಭದ್ರತಾ ಎಸ್ಪಿ
ರವೀಂದ್ರ ಗಡಾದಿ -ಹೆಸ್ಕಾಂ ಎಸ್ಪಿ ಹುಬ್ಬಳ್ಳಿ
ಅನಿತಾ -ಲೋಕಾಯುಕ್ತ ಎಸ್ಪಿ ವಿಜಯಪುರ
ಎ. ಕುಮಾರಸ್ವಾಮಿ -ಲೋಕಾಯುಕ್ತ ಎಸ್ಪಿ ಮಂಗಳೂರು
ಸಾರಾ ಫಾತಿಮಾ -ಸಿಐಡಿ ಎಸ್ಪಿ ಬೆಂಗಳೂರು
ರಶ್ಮಿ ಪರಡ್ಡಿ – ಚೆಸ್ಕಾಂ ಎಸ್ಪಿ ಮೈಸೂರು
ಅಯ್ಯಪ್ಪ ಎಂ.ಎ. – ಕೆಪಿಟಿಸಿಎಲ್ ವಿಚಕ್ಷಣ ದಳ ಎಸ್ಪಿ
ಮಲ್ಲಿಕಾರ್ಜುನ ಬಲದಂಡಿ -ಗುಪ್ತಚರ ಎಸ್ಪಿ ಬೆಂಗಳೂರು
ಅಮರನಾಥ ರೆಡ್ಡಿ –ಎಸಿಬಿ ಎಸ್ಪಿ
ಪವನ್ -ಲೋಕಾಯುಕ್ತ ಎಸ್ಪಿ ಬೆಂಗಳೂರು
ಶ್ರೀಹರಿಬಾಬು ಎಸಿಬಿ ಎಸ್ಪಿ ಬೆಂಗಳೂರು
ಗೀತಾ ಎಂ.ಎಸ್. -ಲೋಕಾಯುಕ್ತ ಎಸ್ಪಿ ಬೆಂಗಳೂರು
ಯಶೋದಾ – ಲೋಕಾಯುಕ್ತ ಎಸ್ಪಿ ಬೆಂಗಳೂರು
ರಾಜೀವ್ -ಲೋಕಾಯುಕ್ತ ಎಸ್ಪಿ ಬೆಂಗಳೂರು
ಡಾ. ಶೋಭಾರಾಣಿ -ಬೆಸ್ಕಾಂ ಬೆಂಗಳೂರು
ಡಾ. ಸೌಮ್ಯಲತಾ ಬಿಎಂಟಿಎಫ್ ಎಸ್ಪಿ ಬೆಂಗಳೂರು
ಬಿಟಿ ಕವಿತಾ –ಡಿ.ಸಿ.ಆರ್.ಇ. ಮೈಸೂರು
ಉಮಾ ಪ್ರಶಾಂತ್ -ಎಸಿಬಿ ಎಸ್ಪಿ ಬೆಂಗಳೂರು
ಸಿಎಂ ಶುಕ್ರವಾರ ಬೆಳಗ್ಗೆಯಷ್ಟೇ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುರುಕು ಮುಟ್ಟಿಸಿದ್ದು, ಇದರ ಬೆನ್ಲ್ಲೇ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ.