alex Certify ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್: 16 ಸಾರ್ವತ್ರಿಕ ರಜೆ ಮಂಜೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್: 16 ಸಾರ್ವತ್ರಿಕ ರಜೆ ಮಂಜೂರು

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 2022 ನೇ ಸಾಲಿನಲ್ಲಿ 16 ದಿನ ಸಾರ್ವತ್ರಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜನವರಿ 15 ಶನಿವಾರ ಮಕರ ಸಂಕ್ರಾಂತಿ

ಜನವರಿ 26 ಬುಧವಾರ ಗಣರಾಜ್ಯೋತ್ಸವ

ಮಾರ್ಚ್ 1 ಮಂಗಳವಾರ ಮಹಾಶಿವರಾತ್ರಿ

ಏಪ್ರಿಲ್ 20 ಶನಿವಾರ ಯುಗಾದಿ

ಏಪ್ರಿಲ್ 14 ಗುರುವಾರ ಅಂಬೇಡ್ಕರ್ ಮತ್ತು ಮಹಾವೀರ ಜಯಂತಿ

ಏಪ್ರಿಲ್ 15 ಶುಕ್ರವಾರ ಗುಡ್ ಫ್ರೈಡೇ

ಮೇ 3 ಮಂಗಳವಾರ ಬಸವೇಶ್ವರ ಜಯಂತಿ, ಅಕ್ಷಯ ತೃತೀಯ ಮತ್ತು ರಂಜಾನ್

ಆಗಸ್ಟ್ 9 ಮಂಗಳವಾರ ಮೊಹರಂ ಕಡೆ ದಿನ

ಆಗಸ್ಟ್ 15 ಸೋಮವಾರ ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 31 ವರಸಿದ್ಧಿ ವಿನಾಯಕ ವ್ರತ

ಅಕ್ಟೋಬರ್ 4 ಮಂಗಳವಾರ ಮಹಾನವಮಿ ಮತ್ತು ಆಯುಧಪೂಜೆ

ಅಕ್ಟೋಬರ್ 5 ಬುಧವಾರ ವಿಜಯದಶಮಿ

ಅಕ್ಟೋಬರ್ 24 ಸೋಮವಾರ ನರಕಚತುರ್ದಶಿ

ಅಕ್ಟೋಬರ್ 26 ಬುಧವಾರ ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 1 ಮಂಗಳವಾರ ಕನ್ನಡ ರಾಜ್ಯೋತ್ಸವ

ನವೆಂಬರ್ 11 ಶುಕ್ರವಾರ ಕನಕದಾಸ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ

ಎಲ್ಲ ತಿಂಗಳ ಎರಡನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರ ಎಂದಿನಂತೆ ರಜೆ ಇರುತ್ತದೆ.

ಈ ರಜೆಗಳ ಪಟ್ಟಿಯಲ್ಲಿ ಭಾನುವಾರದಂದು ಬರುವ ಕಾರ್ಮಿಕ ದಿನಾಚರಣೆ ಮೇ 1, ಬಕ್ರಿದ್ ಜುಲೈ10, ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 9, ಗಾಂಧಿ ಜಯಂತಿ ಅಕ್ಟೋಬರ್ 2, ವಾಲ್ಮೀಕಿ ಜಯಂತಿ, ಈದ್-ಮಿಲಾದ್ ಅಕ್ಟೋಬರ್ 9, ಕ್ರಿಸ್ಮಸ್ ಡಿಸೆಂಬರ್ 25 ರಜೆ ದಿನ ಒಳಗೊಂಡಿರುವುದಿಲ್ಲ.

ಕೊಡಗು ಜಿಲ್ಲೆಗೆ ಮಾತ್ರ ಸೆಪ್ಟೆಂಬರ್ 3 ರಂದು ಕೈಲ್ ಮುಹೂರ್ತ, ಅಕ್ಟೋಬರ್ 10 ತುಲಾ ಸಂಕ್ರಮಣ, ಡಿಸೆಂಬರ್ 10 ಹುತ್ತರಿ ಹಬ್ಬದ ಸ್ಥಳೀಯ ಸಾರ್ವತ್ರಿಕ ರಜೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...