alex Certify ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ​ ನಿಂದ ಮತ್ತೊಂದು ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ​ ನಿಂದ ಮತ್ತೊಂದು ಮಹತ್ವದ ಕ್ರಮ

ಈ ವರ್ಷದ ಅಂತ್ಯದ ಒಳಗಾಗಿ ಗೂಗಲ್​​​ 150 ಮಿಲಿಯನ್​ ಬಳಕೆದಾರರನ್ನು 2 ಸ್ಟೆಪ್​ ವೆರಿಫಿಕೇಷನ್​ ವ್ಯವಸ್ಥೆಯ ಮೂಲಕ ಸ್ವಯಂ ನೋಂದಾವಣಿ ಮಾಡಲು ಮುಂದಾಗಿದೆ.

2FA/2SVಯೊಂದಿಗೆ ಅಪ್ಲಿಕೇಶನ್​ ಪಾಸ್​ವರ್ಡ್​ ನಮೂದಿಸುವಾಗ ಬಳಕೆದಾರರ ಗುರುತನ್ನು ಪರಿಶೀಲನೆ ಮಾಡಲು ಮೊಬೈಲ್​​ಗೆ ಬಾರ್​ ಕೋಡ್​ ಸಂದೇಶವನ್ನು ಕಳುಹಿಸಲಿದೆ.

ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ

ಈ ವರ್ಷದ ಅಂತ್ಯದ ಒಳಗಾಗಿ ನಾವು 150 ಬಳಕೆದಾರರನ್ನು 2 ಸ್ಟೆಪ್​ ವೆರಿಫಿಕೇಶನ್​ನ ಅಡಿಯಲ್ಲಿ ಗೂಗಲ್​ ನಮೂದಿಸಲು ಯೋಚಿಸುತ್ತಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಈ ರೀತಿ ಮಾಡುವುದರಿಂದ ಗೂಗಲ್​ಗೆ ಅನಧಿಕೃತ ಪ್ರವೇಶಗಳನ್ನು ತಡೆಯಲು ಸಾಧ್ಯವಾಗುತ್ತದೆ.

ಷೇರು ಮಾರುಕಟ್ಟೆಯ ʼಮುಹೂರ್ತ ಟ್ರೇಡಿಂಗ್‌ʼ ಎಂದರೇನು…? ದೀಪಾವಳಿಯ ಈ ಶುಭ ವೇಳೆಯಲ್ಲಿ ನಡೆಯಲಿದೆ ವಹಿವಾಟು

ಸರ್ಚ್ ಇಂಜಿನ್​ ದೈತ್ಯ ಗೂಗಲ್​ ಮೇ ತಿಂಗಳಿನಲ್ಲಿಯೇ 2 ಸ್ಟೆಪ್​ ವೆರಿಫಿಕೇಷನ್​​​ ಸ್ವಯಂ ನೋಂದಾವಣಿ ವಿಚಾರವನ್ನು ಪರಿಚಯಿಸಿತ್ತು. ಐಓಎಸ್​ ಬಳಕೆದಾರರು ಕೂಡ ಕ್ರೋಮ್​ ಬಳಕೆ ಮಾಡಬಹುದಾಗಿದ್ದು, ಕ್ರೋಮ್​ ಸೇರಿದಂತೆ ವಿವಿಧ ಅಪ್ಲಿಕೇಶನ್​ಗಳಲ್ಲಿ ಪಾಸ್​ವರ್ಡ್​ಗಳನ್ನು ಆಟೋಫಿಲ್​ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...