ಟೋಕಿಯೋ ಪ್ಯಾರಾಲಿಂಪಿಕ್ಸ್ ತನ್ನ ಮಹತ್ವದ ಘಟ್ಟ ಪ್ರವೇಶಿಸಿದೆ. ಇದೇ ವೇಳೆ ಕೂಟದ 2ನೇ ದಿನವಾದ ಆಗಸ್ಟ್ 26ರಂದು ಹೊಸ ಡೂಡಲ್ ಒಂದನ್ನು ಗೂಗಲ್ ಬಿಡುಗಡೆ ಮಾಡಿದೆ.
ಈಜು ಸ್ಫರ್ಧೆಯ ಅನಿಮೇಟೆಡ್ ಚಿತ್ರವೊಂದನ್ನು ಗೂಗಲ್ ಶೇರ್ ಮಾಡಿಕೊಂಡಿದ್ದು, ಡೂಡಲ್ ಚಾಂಪಿಯನ್ ದ್ವೀಪ ಕ್ರೀಡಾಕೂಟವನ್ನು ಆಡಿ ಎಂಜಾಯ್ ಮಾಡಲು ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಗೂಗಲ್ ಡೂಡಲ್ ರಚಿಸಲಾಗಿದೆ.
BIG BREAKING: ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಪ್ಯಾರಾಲಿಂಪಿಕ್ಸ್ 2020ಗೆ ಚಾಲನೆ ಕೊಡುವ ದೃಷ್ಟಿಯಿಂದ ಆಗಸ್ಟ್ 24ರಂದು ಗೂಗಲ್ ಡೂಡಲ್ ತನ್ನ ಡೂಡಲ್ ಚಾಂಪಿಯನ್ ದ್ವೀಪ ಕ್ರೀಡಾಕೂಟವನ್ನು ಮರಳಿ ಆರಂಭಿಸಿದೆ. ಈ ಮೂಲಕ ನೆಟ್ಟಿಗರಿಗೆ ಅನಿಮೇಟೆಡ್ ಗೇಮ್ಸ್ ಆಡಲು ಗೂಗಲ್ ಅವಕಾಶ ಕೊಟ್ಟಿದೆ.