ಬೆಂಗಳೂರು : ರಾಜ್ಯ ಸರ್ಕಾರ ‘ಸಿರಿಧಾನ್ಯ’ ಬೆಳೆಯುವ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.
ಸಿರಿಧಾನ್ಯ ಬೆಳೆಯುವ ರೈತರಿಗೆ ನಮ್ಮ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದರಂತೆ ನಮ್ಮ ಮಿಲ್ಲೆಟ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ನಮ್ಮ ಮಿಲ್ಲೆಟ್ ಯೋಜನೆ
ಸಾವಯವ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ 10 ಸಾವಿರ ಸಹಾಯಧನ
ಕರ್ನಾಟಕದಿಂದ ವಾರ್ಷಿಕ 270 ಕೋಟಿ ರೂ. ಮೌಲ್ಯದ ಸಿರಿಧಾನ್ಯ ರಫ್ತು
ಸಿರಿಧಾನ್ಯದ ಬೇಡಿಕೆ ಹೆಚ್ಚಿಸಲು ಹೊರದೇಶಕ್ಕೆ ರಫ್ತು ಮಾಡಲು ಚಿಂತನೆ
ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಸಿರಿಧಾನ್ಯ ಉತ್ಪನ್ನಗಳು
ಸಿರಿಧಾನ್ಯ ಬೆಳೆಯುವ ರೈತರಿಗೆ ನಮ್ಮ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದರಂತೆ ನಮ್ಮ ಮಿಲ್ಲೆಟ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅದರ ಒಂದು ಕಿರುನೋಟ ಇಲ್ಲಿದೆ.#ಅನ್ನದಾತೋಸುಖೀಭವಃ pic.twitter.com/69oLVPsQRD
— DK Shivakumar (@DKShivakumar) January 2, 2025