ಬೆಂಗಳೂರು : ಕಾನೂನು ಪದವಿ ಪೂರ್ಣಗೊಳಿಸಿ ʼಕಾನೂನು ಪದವೀಧರರ ಶಿಷ್ಯವೇತನʼ ಯೋಜನೆಯಡಿ ಆಯ್ಕೆಯಾಗುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ನೂತನ ಕಛೇರಿ ಸ್ಥಾಪಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ.
ಕಾನೂನು ಪದವಿ ಪೂರ್ಣಗೊಳಿಸಿ ‘ಕಾನೂನು ಪದವೀಧರರ ಶಿಷ್ಯವೇತನ’ ಯೋಜನೆಯಡಿ ಆಯ್ಕೆಯಾಗುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ನೂತನ ಕಛೇರಿ ಸ್ಥಾಪಿಸಲು ಸಹಾಯಧನ ಸಿಗಲಿದೆ.
ತಾಲ್ಲೂಕು ಮಟ್ಟದಲ್ಲಿ ಕಛೇರಿ ಪ್ರಾರಂಭಿಸಲು ರೂ. 50,000 ಹಾಗೂ ಜಿಲ್ಲಾ ಮಟ್ಟದಲ್ಲಿ ಕಛೇರಿ ಸ್ಥಾಪಿಸಲು ರೂ. 1,00,000 ಸಹಾಯಧನ ವಿತರಿಸಲಾಗುತ್ತದೆ.