ನವದೆಹಲಿ : ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಟಿ) ಗುತ್ತಿಗೆ ಆಧಾರದ ಮೇಲೆ ಲಾ ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
* ಲಾ ರಿಸರ್ಚ್ ಅಸೋಸಿಯೇಟ್: 20 ಹುದ್ದೆಗಳು
ಪೋಸ್ಟಿಂಗ್ ಸ್ಥಳ : ದೆಹಲಿ, ಚೆನ್ನೈ.
ವಿದ್ಯಾರ್ಹತೆ: ಪಿಜಿ (ಕಾನೂನು) ತೇರ್ಗಡೆಯಾಗಿರಬೇಕು.
ವಯಸ್ಸಿನ ಮಿತಿ : 30 ವರ್ಷ ಮೀರಿರಬಾರದು
ಅರ್ಜಿ ಸಲ್ಲಿಸುವುದು ಹೇಗೆ?
ಆಫ್ಲೈನ್ ಅರ್ಜಿಗಳನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ, 3 ನೇ ಮಹಡಿ, ಮಹಾನಗರ ದೂರಸಂಚಾರ್ ಸದನ್, ಲೋಧಿ ರಸ್ತೆ, ನವದೆಹಲಿ ಈ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-03-2024.