ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್ ಒಂದನ್ನು ತರಿಸಿಕೊಂಡಿದ್ದಾರೆ.
ಐದು ಲಕ್ಷ ರೂಪಾಯಿ ಮೌಲ್ಯದ ಈ ಮಾಸ್ಕ್ನಲ್ಲಿ ಸ್ಯಾನಿಟೈಸರ್ ದ್ರವವಿದ್ದು, 36 ತಿಂಗಳುಗಳ ವರೆಗೂ ಕೆಲಸ ಮಾಡಲಿದೆ ಎಂದು ಮನೋಜ್ ತಿಳಿಸಿದ್ದು, ಇದಕ್ಕೆ ’ಶಿವ್ ಶರಣ್ ಮಾಸ್ಕ್’ ಎಂದು ಹೆಸರಿಟ್ಟಿದ್ದಾರೆ.
ಮಾಮೂಲಿ ಇಡ್ಲಿಗಿಂತ ರುಚಿ ʼಟೊಮೆಟೋʼ ಇಡ್ಲಿ
ಚಿನ್ನದ ಮೇಲೆ ಭಾರೀ ಮೋಹ ಇರುವ ಮನೋಜ್ ಒಟ್ಟಾರೆ 250 ಗ್ರಾಂ ತೂಗುವ ನಾಲ್ಕು ಚಿನ್ನದ ಸರಗಳನ್ನು ಧರಿಸಿದ್ದು, ಕಾಂಚ್ ಕವಚ, ಮೀನು ಹಾಗೂ ಆಂಜನೇಯನ ಲಾಕೆಟ್ಅನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದು, ಇವೆಲ್ಲವೂ ಚಿನ್ನದಿಂದ ನಿರ್ಮಿತವಾಗಿದೆ.
BIG BREAKING: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಬರ್ಬರ ಹತ್ಯೆ; ಬೆಚ್ಚಿಬಿದ್ದ ಬೆಂಗಳೂರಿಗರು
ಮನೋಜ್ ಬಳಿ ಒಟ್ಟಾರೆ ಎರಡು ಕಿಲೋಗ್ರಾಂ ತೂಗುವ ಚಿನ್ನಾಭರಣಗಳ ಸಂಗ್ರಹವಿದ್ದು, ಇವರು ಕಾನ್ಪುರದ ’ಗೋಲ್ಡನ್ ಬಾಬಾ’ ಎಂದೇ ಖ್ಯಾತರಾಗಿದ್ದಾರೆ.