
ನವದೆಹಲಿ: ಸತತ ಎರಡನೇ ದಿನವಾದ ಗುರುವಾರವೂ ಭಾರತದಲ್ಲಿ ಚಿನ್ನದ ದರ ಏರಿಕೆಯಾಗಿದೆ. ಚಿನ್ನದ ಬೆಲೆ ಒಟ್ಟು 1,600 ರೂ.ಹೆಚ್ಚಾಗಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 47,100 ರೂ. ಇದೆ. ನಿನ್ನೆ 46,940 ರೂ. ಇತ್ತು.
ದೆಹಲಿಯಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 46,960 ರೂ., ಕೇರಳದಲ್ಲಿ ಚಿನ್ನದ ದರ 45,000 ರೂ. ಆಗಿದೆ.
ಜನವರಿ 14 ರ ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ. ಇತ್ತೀಚಿನ ಚಿನ್ನದ ದರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೆಳಗಿನ ಬೆಲೆಗಳು ಸ್ಥಳೀಯ ಬೆಲೆಗಳಿಗೆ ಹೊಂದಿಕೆಯಾಗದಿರಬಹುದು. ಏಕೆಂದರೆ ಇವುಗಳು GST, TCS ಮತ್ತು ಇತರ ತೆರಿಗೆಗಳನ್ನು ಒಳಗೊಂಡಿಲ್ಲ.
ದೇಶದ ವಿವಿಧ ನಗರಗಳಲ್ಲಿ 22-ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಗಳು.
ಚೆನ್ನೈನಲ್ಲಿ 45,190 ರೂ.
ಮುಂಬೈನಲ್ಲಿ 47,100 ರೂ.
ದೆಹಲಿಯಲ್ಲಿ 46,960 ರೂ.
ಕೋಲ್ಕತ್ತಾದಲ್ಲಿ 47,210 ರೂ.
ಬೆಂಗಳೂರಿನಲ್ಲಿ 45,000 ರೂ.
ಹೈದರಾಬಾದ್ ನಲ್ಲಿ 45,000 ರೂ.
ಕೇರಳದಲ್ಲಿ 45,000 ರೂ.
ಪುಣೆಯಲ್ಲಿ 46,330 ರೂ.
ವಡೋದರಾದಲ್ಲಿ 46,720 ರೂ.
ಅಹಮದಾಬಾದ್ ನಲ್ಲಿ 46,400 ರೂ.