alex Certify ಬಂಗಾರ ಪ್ರಿಯರೇ..’ಚಿನ್ನ’ ಕೊಳ್ಳುವ ಮುನ್ನ ಭಾರತದಲ್ಲಿ ಇಂದಿನ ದರ ಎಷ್ಟಿದೆ ನೋಡಿ |Gold rate Today | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗಾರ ಪ್ರಿಯರೇ..’ಚಿನ್ನ’ ಕೊಳ್ಳುವ ಮುನ್ನ ಭಾರತದಲ್ಲಿ ಇಂದಿನ ದರ ಎಷ್ಟಿದೆ ನೋಡಿ |Gold rate Today

ಭಾರತದಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 77,000 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 77,660 ರೂಪಾಯಿ ದಾಖಲಾಗಿದೆ. ಆಭರಣ ಖರೀದಿದಾರರಿಗೆ, ಅದರ ಮಿಶ್ರಲೋಹ ಸಂಯೋಜನೆಯಿಂದಾಗಿ ಹೆಚ್ಚು ಬಾಳಿಕೆ ಬರುವ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71,190 ರೂ. ಇದೆ.ಇನ್ನು ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 96,900 ರೂ. ಇದೆ.

ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹44,000 ರೂಪಾಯಿ ದಾಖಲಾಗಿದೆ

ದೆಹಲಿ 22 ಕ್ಯಾರಟ್ ಗೋಲ್ಡ್ 71,340 ಹಾಗೂ 24 ಕ್ಯಾರಟ್ ಗೋಲ್ಡ್ 77,810 ದಾಖಲಾಗಿದೆ

ಮುಂಬೈ 71,190 ಹಾಗೂ 77,660

ಅಹಮದಾಬಾದ್ 71,240 ಹಾಗೂ 77,710

ಚೆನ್ನೈ 71,190 ಹಾಗೂ 77,660

ಕೊಲ್ಕತ್ತಾ 71,190 ಹಾಗೂ 77,660

ಗುರುಗ್ರಾಮ್ 71,340 ಹಾಗೂ 77,810

ಲಕ್ನೋ 71,340 ಹಾಗೂ 77,810

ಬೆಂಗಳೂರು 71,190 ಹಾಗೂ 77,660

ಜೈಪುರ 71,340 ಹಾಗೂ 77,810

ಪಾಟ್ನಾ 71,240 ಹಾಗೂ 77,710

ಭುವನೇಶ್ವರ 71,190 ಹಾಗೂ 77,660

ಹೈದರಾಬಾದ್ 71,190 ಹಾಗೂ 77,660

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...