alex Certify ‘ತೂಫಾನ್’ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತೂಫಾನ್’ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್

ತೂಫಾನ್ ಚಿತ್ರದ ಪಾತ್ರಗಳನ್ನು ಈಗಾಗಲೇ ರಿವಿಲ್ ಮಾಡಲಾಗಿದ್ದು, ಇದೀಗ ಗ್ಲಿಂಪ್ಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ವಿಡಿಯೋ ರಿಲೀಸ್  ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನಟ ರೋಶನ್ ಅವರ ರಗಡ್ ಲುಕ್ ನೋಡಿ  ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಆಕ್ಷನ್ ಡ್ರಾಮಾ  ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರೋಷನ್ ಅವರಿಗೆ ಜೋಡಿಯಾಗಿ ಅನುಷಾ ರೈ ಅಭಿನಯಿಸಿದ್ದು, ಬಿ ಸುರೇಶ, ಅಯ್ಯಪ್ಪ ಶರ್ಮಾ, ರಂಗಾಯಣ ರಘು, ರವಿ ಕಾಳೆ, ಸೂರ್ಯ ಪ್ರವೀಣ್, ಅಶ್ವಿನ್ ಹಾಸನ್ ಮತ್ತು ಭೀಷ್ಮರಾಮಯ್ಯ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶರೀಫ ಬೇಗಂ ನಡಾಫ್  ನಿರ್ಮಾಣ ಮಾಡಿದ್ದು, ಉಮೇಶ್ ಆರ್ ಬಿ ಸಂಕಲನ, ಗಂಗೂ ಛಾಯಾಗ್ರಹಣ, ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...