alex Certify BIG BREAKING NEWS: ಕೊರೋನಾ ರೋಗಿಗಳಿಗೆ ನೇಸಲ್ ಸ್ಟ್ರೇ ಮಾರುಕಟ್ಟೆಗೆ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಕೊರೋನಾ ರೋಗಿಗಳಿಗೆ ನೇಸಲ್ ಸ್ಟ್ರೇ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಗ್ಲೆನ್‌ಮಾರ್ಕ್ ಸ್ಯಾನೋಟೈಜ್ ಸಹಭಾಗಿತ್ವದಲ್ಲಿ COVID -19 ಹೊಂದಿರುವ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ(FabiSpray) ಬಿಡುಗಡೆ ಮಾಡಿದೆ.

ಇದು ವೇಗವರ್ಧಿತ ಅನುಮೋದನೆ ಪ್ರಕ್ರಿಯೆಯ ಭಾಗವಾಗಿದ್ದು, ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಗಾಗಿ ಭಾರತದ ಔಷಧ ನಿಯಂತ್ರಕದಿಂದ ಉತ್ಪಾದನೆ, ಮಾರುಕಟ್ಟೆ ಅನುಮೋದನೆ ಪಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...