alex Certify ಪ್ರಧಾನಿ ಮೋದಿಗೆ ಪ್ರತಿಮೆ ಉಡುಗೊರೆ ನೀಡಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಗೆ ಪ್ರತಿಮೆ ಉಡುಗೊರೆ ನೀಡಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ

ಗ್ಲಾಸ್ಗೋ: ಭಾರತದ ಪ್ರಧಾನ ಮಂತ್ರಿಯ ಪ್ರತಿಮೆ ತಯಾರಿಸಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ ನಾಡೆ ಹಕೀಮ್ ಅವರು, ಅದನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದ್ದಾರೆ.

ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಸಂಬಂಧವನ್ನು ಬಲಪಡಿಸಲು ಪ್ರಧಾನಿ ಮೋದಿ ಸೋಮವಾರ ಗ್ಲಾಸ್ಗೋದಲ್ಲಿ ಹಲವಾರು ಮುಖಂಡರುಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಸ್ಕಾಟ್ಲೆಂಡ್ ಮೂಲದ ಶಿಲ್ಪಿ ನಾಡೆ ಹಕೀಮ್ ಅವರನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ.

ನೆರೆಮನೆಯವರ ಕರೆ ಕೇಳಿ ಮರಳಿ ಮನೆಗೆ ಬಂದವನಿಗೆ ಕಾದಿತ್ತು ಶಾಕ್…!

ಈ ವೇಳೆ ತಾವು ತಯಾರಿಸಿದ ಪ್ರಧಾನಿ ಮೋದಿಯ ಪ್ರತಿಮೆಯನ್ನು ಸ್ವತಃ ಅವರಿಗೇ ನಾಡೇ ಹಕೀಮ್ ಉಡುಗೊರೆಯಾಗಿ ನೀಡಿದ್ದಾರೆ. ಮೋದಿ ಒಬ್ಬರು ವಿಶ್ವದ ಅತ್ಯಂತ ಜನಪ್ರಿಯ ಸಂಭಾವಿತ ವ್ಯಕ್ತಿಯಾಗಿದ್ದಾರೆ. ಎಲ್ಲರೂ ಅವರನ್ನು ಇಷ್ಟಪಡುವುದರಿಂದ, ಮೋದಿಯ ಪ್ರತಿಮೆ ರಚಿಸಿದ್ದಾಗಿ ಶಿಲ್ಪಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...