
ಜರ್ಮನ್ ವ್ಯಕ್ತಿಯೊಬ್ಬರು ತಮ್ಮ ಶೂಲೇಸ್‌ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆವಿನ್ ವಿನ್ನಿಕ್ ಎಂಬುವವರು ಈ ಟ್ರಿಕ್ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಬಿಯರ್ ಬಾಟಲ್ ಓಪನ್ ಮಾಡುವ ಸುಲಭ ವಿಧಾನದ ವಿಡಿಯೋ ನೋಡಿದ ಕೆವಿನ್, ತಾನೂ ಟ್ರೈ ಮಾಡಿ ನೋಡೋಣ ಅಂತಾ ಅಂದುಕೊಂಡ್ರು. ಶೂಲೇಸ್‌ನಿಂದ ಬಿಯರ್ ಬಾಟಲ್ ಓಪನ್ ಮಾಡೋಕೆ ಸಾಧ್ಯನಾ ಅಂತಾ ಪರೀಕ್ಷೆ ಮಾಡೋಕೆ ಹೊರಟ್ರು.
ಗ್ರೇ ಟಿ-ಶರ್ಟ್ ಹಾಕೊಂಡಿದ್ದ ಕೆವಿನ್, ತಮ್ಮ ಜೀನ್ಸ್ ಪ್ಯಾಂಟ್‌ನ ಶೂಲೇಸ್ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡ್ರು. ಬಿಯರ್ ಬಾಟಲ್ ಕ್ಯಾಪ್‌ಗೆ ಶೂಲೇಸ್ ಸುತ್ತಿ ಒಡೆಯಲು ಪ್ರಯತ್ನಿಸಿದರು.
ಹೈನೆಕೆನ್ ಬಿಯರ್ ಬಾಟಲ್ ಅನ್ನು ಟೇಬಲ್ ಮೇಲೆ ಇಟ್ಟು, ಬಾಟಲ್ ಓಪನರ್ ಬಳಸದೆ ಶೂಲೇಸ್‌ನಿಂದ ಓಪನ್ ಮಾಡಲು ಪ್ರಯತ್ನಿಸಿದರು. ಶೂಲೇಸ್ ಅನ್ನು ಬಾಟಲ್‌ನ ಕುತ್ತಿಗೆ ಮತ್ತು ಕ್ಯಾಪ್ ಸುತ್ತಲೂ ಸುತ್ತಿ ಟೆನ್ಷನ್ ಕ್ರಿಯೇಟ್ ಮಾಡಿದ್ರು.
ಶೂಲೇಸ್ ಅನ್ನು ಜೋರಾಗಿ ಎಳೆದಾಗ ಕ್ಯಾಪ್ ತಕ್ಷಣವೇ ಓಪನ್ ಆಯ್ತು, ಬಿಯರ್ ಎಲ್ಲಾ ಕಡೆ ಸ್ಪ್ರೇ ಆಯ್ತು. ಟ್ರಿಕ್ ವರ್ಕ್ ಆಗಿದ್ದಕ್ಕೆ ಕೆವಿನ್ ಶಾಕ್ ಆದ್ರೂ, ಖುಷಿ ಪಟ್ಟರು.
View this post on Instagram