alex Certify GBS ಸೋಂಕಿಗೆ ಚಾರ್ಟೆಡ್ ಅಕೌಂಟೆಂಟ್ ಬಲಿ: ಆತಂಕ ಸೃಷ್ಟಿಸಿದ ಮತ್ತೊಂದು ಡೆಡ್ಲಿ ವೈರಸ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GBS ಸೋಂಕಿಗೆ ಚಾರ್ಟೆಡ್ ಅಕೌಂಟೆಂಟ್ ಬಲಿ: ಆತಂಕ ಸೃಷ್ಟಿಸಿದ ಮತ್ತೊಂದು ಡೆಡ್ಲಿ ವೈರಸ್!

ಮುಂಬೈ: ಗುಲ್ಲೈನ್ ​​ಬ್ಯಾರೆ ಸಿಂಡ್ರೋಮ್ (GBS) ಎಂಬ ಹೊಸ ಡೆಡ್ಲಿ ವೈರಸ್ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ. ಈ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ 41 ವರ್ಷದ ವ್ಯಕ್ತಿ ಜಿಬಿಎಸ್ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

ಇದೊಂದು ಅಪರೂಪದ ಹಾಗೂ ನರವೈಜ್ಞಾನಿತ ಕಾಯಿಲೆಯಾಗಿದೆ. ನಡೆಯಲು ಸಾಧ್ಯವಾಗದ ಸ್ಥಿತಿ, ನುಂಗಲು ಕಷ್ಟ, ದೃಷ್ಟಿ ಸಮಸ್ಯೆ, ದೃಷ್ಟಿ ಎರಡೆರಡಾಗಿ ಕಾಣುವುದು, ಲೋ ಬಿಪಿ, ಇಲ್ಲವೇ ಹೈ ಬಿಪಿ, ಉಸಿರಾಟದ ಸಮಸ್ಯೆ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...