
ರಾಯಚೂರು: ಬಡ ಎಸ್ಸಿ, ಎಸ್‌ಟಿ ಹಾಗೂ ಇತರೆ ಜನಾಂಗದವರಿಗೆ ಗ್ಯಾಸ್ ಸಿಲೆಂಡರ್ ವಿತರಣೆ ಹಾಗೂ ಶೇಕಡೆ 5 ರ ಯೋಜನೆಯಡಿಯಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಜೀವ ವಿಮೆ ಕಂತನ್ನು ಪಾವತಿಸುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಲಸಲಾಗಿದೆ.
ಜಿಲ್ಲೆಯ ಮಾನವಿ ಪುರಸಭೆ ವ್ಯಾಪ್ತಿಗೆ ಬರುವ ಆಸಕ್ತರು ಫೆ.9 ರೊಳಗಾಗಿ ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಸಲ್ಲಿಸಬಹುದಾಗಿದ್ದು, ನಂತರದ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದೆಂದು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.