ಇದರ ಮಧ್ಯೆ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಲಾಗಿದೆ. ಜುಲೈ 19ರ ಮಂಗಳವಾರದಂದು ಈ ಮದುವೆ ನಡೆದಿದೆ.
ರಾಧಕಾಂತ್ ವರ್ಮಾ ಎಂಬವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯ ನಡೆದಿದ್ದು, ಇನ್ನು ಮುಂದೆ ಮಳೆ ಆಗುವ ನಿರೀಕ್ಷೆಯನ್ನು ಇಲ್ಲಿನ ಜನ ಹೊಂದಿದ್ದಾರೆ.
//google ad from Jan 2022 ?>
20-07-2022 7:34AM IST / No Comments / Posted In: Latest News, India, Live News