![](https://kannadadunia.com/wp-content/uploads/2023/03/aadhaarr-1024x768.png)
ಮಾರ್ಚ್ 15ರಿಂದ ಜೂನ್ 14ರವರೆಗೆ ಈ ಉಚಿತ ಅವಕಾಶ ಲಭ್ಯವಿದ್ದು, ಆಧಾರ್ ಅಪ್ಡೇಟ್ ಮಾಡಬಯಸುವ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.
ಈ ಹಿಂದೆ ಆಧಾರ್ ಪೋರ್ಟಲ್ ನಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡಲು 50 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಈಗ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಸಾರ್ವಜನಿಕರಿಗೆ ಈ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ.