ಬೆಂಗಳೂರು: ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಸುಧೀರ್ ಕುಮಾರ್ ರೆಡ್ಡಿ – ಪೊಲೀಸ್ ವರಿಷ್ಠಾಧಿಕಾರಿ – ಸಿಐಡಿ ಅರಣ್ಯ ಘಟಕ
ಸಿ.ಬಿ.ವೇದಮೂರ್ತಿ – ಪೊಲೀಸ್ ವರಿಷ್ಠಾಧಿಕಾರಿ – ಗುಪ್ತಚರ ಇಲಾಖೆ
ಅಕ್ಷಯ್ ಮಚ್ಚೀಂದ್ರ – ಡಿಸಿಜಿ ಗೃಹರಕ್ಷಕ ದಳ
ಕ್ಷಮಾ ಮಿಶ್ರಾ – ಡಿಸಿಪಿ – ಕಮಾಂಡ್ ಸೆಂಟರ್ ಬೆಂಗಳೂರು
ಇದೇ ವೇಳೆ ಗುಪ್ತಚರ ಇಲಾಖೆ ಎಸ್ ಪಿ ಆಗಿದ್ದ ರವೀಂದ್ರ ಗಡಾದಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ ಪಿ ಆಗಿ ನೇಮಕ ಮಾಡಲಾಗಿದೆ.