alex Certify ಹಣ ಬಾರದ ಯಜಮಾನಿಯರ ಗಮನಕ್ಕೆ : ‘ಗೃಹಲಕ್ಷ್ಮೀ’ ಯೋಜನೆಗೆ ಹೆಲ್ಪ್’ಡೆಸ್ಕ್ ಆರಂಭ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಬಾರದ ಯಜಮಾನಿಯರ ಗಮನಕ್ಕೆ : ‘ಗೃಹಲಕ್ಷ್ಮೀ’ ಯೋಜನೆಗೆ ಹೆಲ್ಪ್’ಡೆಸ್ಕ್ ಆರಂಭ.!

ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿ ಸಹಾಯಧನ ಪಾವತಿಯಾಗದೇ ಇರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲ್ಲೂಕುವಾರು ಶಿಶು ಅಭಿವೃದ್ದಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.

ಇಲ್ಲಿಯವರೆಗೂ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಿಕೊಳ್ಳದೇ ಇರುವ ಫಲಾನುಭವಿಗಳು ಗ್ರಾಮ ಒನ್, ದಾವಣಗೆರೆ ಒನ್, ಸೇವಾಸಿಂಧೂ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಲಲಿತ.ಟಿ.ಎಸ್ ಪ್ರಥಮ ದರ್ಜೆ ಸಹಾಯಕರು ಮೊ.ಸಂ:9620380498, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ.ಸಿ.ಸಿ.ಬಿ ಬ್ಲಾಕ್, ಕುವೆಂಪು ನಗರ ದಾವಣಗೆರೆ, ತುಷಾರ್.ಆರ್.ಎ ದ್ವಿತೀಯ ದರ್ಜೆ ಸಹಾಯಕರು ಮೊ.ಸಂ: 9380629266, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೆÉೀರಿ, ದುಗಾರ್ಂಬಿಕ ಶಾಲೆ ಹತ್ತಿರ, ಸರಸ್ವತಿ ಬಡಾವಣೆ, ದಾವಣಗೆರೆ, ಕಿರಣ್ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9731262426, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ನೆಲಮಹಣಿ, ಪಿ.ಎಲ್.ಡಿ ಬ್ಯಾಂಕ್ ಬಿಲ್ಡಿಂಗ್. ಶಿವಮೊಗ್ಗ ರಸ್ತೆ, ಹರಿಹರ, ಈಶ್ವರ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ: 9740192819, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯಿತಿ ಆವರಣ, ಸ್ರೀಶಕ್ತಿ ಭವನ ಜಗಳೂರು. ಸುದೀಪ್ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9844019027, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಎರಡನೇ ಮಹಡಿ, ಮಲ್ಲಪ್ಪ ಕಾಂಪ್ಲೆಕ್ಸ್, ಟಿ.ಎಮ್ ರೋಡ್, ಹೊನ್ನಾಳಿ. ಶಿವಣ್ಣ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9686601791, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಶಿವಮೊಗ್ಗ ರಸ್ತೆ, ಐ.ಸಿ.ಐ.ಇ ಬ್ಯಾಂಕ್ ಹತ್ತಿರ, ಜಿ.ಎಂ ಕಾಂಪ್ಲೆಕ್ಸ್ ಚನ್ನಗಿರಿ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...