ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧದ ಕುರಿತು ಜಾಗೃತಿ ಅತ್ಯಗತ್ಯ. ವೈದ್ಯರ ಸಲಹೆ ಇದ್ದರಷ್ಟೇ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳಿ. ಕೋರ್ಸ್ ಪೂರ್ಣಗೊಳಿಸಿ. ಅನಗತ್ಯವಾಗಿ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳದಿರಿ.
ಆ್ಯಂಟಿ ಬಯಾಟಿಕೆ ಬಳಕೆ :ಇರಲಿ ವಿವೇಚನೆ
ಸೋಂಕು ಹರಡುವುದನ್ನು ತಡೆಕಟ್ಟಲು ಕೈಗಳನ್ನು ಆಗಾಗ ತೊಳೆಯಿರಿ
ಬಳಸಿ ಉಳಿದ ಆ್ಯಂಟಿಬಯಾಟಿಕ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ
ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧ (AMR) ಸಪ್ತಾಹ
ಆ್ಯಂಟಿಬಯಾಟಿಕ್‌ಗಳನ್ನು ವೈದ್ಯರ ಸಲಹೆ ಮಾಡಿದಾಗ ಮಾತ್ರ ತೆಗೆದುಕೊಳ್ಳಿ
ಆ್ಯಂಟಿಬಯಾಟಿಕ್‌ಗಳ ಪೂರ್ಣ ಪ್ರಮಾಣದ ಕೋರ್ಸ್ ತೆಗೆದುಕೊಳ್ಳಿ