alex Certify ಡ್ಯಾಮೇಜಾದ ಕೂದಲನ್ನು ಮತ್ತೆ ಹೊಳಪಾಗಿಸಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾಮೇಜಾದ ಕೂದಲನ್ನು ಮತ್ತೆ ಹೊಳಪಾಗಿಸಲು ಫಾಲೋ ಮಾಡಿ ಈ ಟಿಪ್ಸ್

ವಾತಾವರಣದ ಧೂಳು, ಕೊಳಕು, ರಾಸಾಯನಿಕ ವಸ್ತುಗಳ ಬಳಕೆ ಮುಂತಾದವುಗಳನ್ನು ಹಚ್ಚುವುದರಿಂದ ಕೂದಲು ಡ್ಯಾಮೇಜ್ ಆಗುತ್ತದೆ.

ಈ ಬಗ್ಗೆ ಚಿಂತೆ ಮಾಡುತ್ತಾ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಬದಲು ಡ್ಯಾಮೇಜಾದ ಕೂದಲನ್ನು ಮತ್ತೆ ಹೊಳಪಾಗಿಸಲು ಈ ಟಿಪ್ಸ್ ಫಾಲೋ ಮಾಡಿ.

*ಆವಕಾಡೋ ಜೀವಸತ್ವಗಳನ್ನು, ಖನಿಜಾಂಶಗಳನ್ನು ಹೊಂದಿದೆ. ಇದು ಡ್ಯಾಮೇಜ್ ಆದ ಕೂದಲಿಗೆ ಮರುಜೀವ ನೀಡುತ್ತದೆ. ಹಾಗಾಗಿ ಮಾಗಿದ ಆವಕಾಡೋಗೆ ಒಂದು ಮೊಟ್ಟೆಯನ್ನು ಮಿಕ್ಸ್ ಮಾಡಿ ಒದ್ದೆಯಾದ ಕೂದಲಿಗೆ ಹಚ್ಚಿ 20 ನಿಮಿಷ ಕಾಲ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ.

*ಬೆಣ್ಣೆಯನ್ನು ಆಹಾರದ ರುಚಿ ಹೆಚ್ಚಿಸಲು ಬಳಸುವುದು ಮಾತ್ರವಲ್ಲ ಇದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿರುವ ಪೋಷಕಾಂಶಗಳು ಹಾನಿಗೊಳಗಾದ ಕೂದಲನ್ನು ತೇವಾಂಶಗೊಳಿಸಿ ಹೊಳಪಾಗಿಸುತ್ತದೆ. ಹಾಗಾಗಿ ಕೂದಲಿಗೆ ಬೆಣ್ಣೆಯಿಂದ ಮಸಾಜ್ ಮಾಡಿ ಕವರ್ ಮಾಡಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...