ನವದೆಹಲಿ: ಸ್ವದೇಶಿ ಮೂಲದ ಇ-ಕಾಮರ್ಸ್ ವೇದಿಕೆ ತನ್ನ ಎಂಡ್ ಆಫ್ ಸೀಸನ್ ಸೇಲ್ ಅನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ಮಾರಾಟಗಾರರು, ಲಕ್ಷಾಂತರ ಗ್ರಾಹಕರಿಗೆ ಈ ಆಫ್ ಸೀಸನ್ ಸೇಲ್ ಸಂತಸವನ್ನು ನೀಡಲಿದೆ.
10,000ಕ್ಕೂ ಹೆಚ್ಚು ಬ್ರಾಂಡ್‌ಗಳಿದ್ದು, ಫ್ಯಾಷನ್, ಸೌಂದರ್ಯ, ಲೈಫ್‌ಸ್ಟೈಲ್ ಉತ್ಪನ್ನಗಳ ವ್ಯಾಪಕ ಆಯ್ಕೆಗೆ ವೇದಿಕೆ ಒದಗಿಸುತ್ತದೆ ಎಂದು ಕಂಪನಿ ವಿವರಿಸಿದೆ.
ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ 2022 ಜೂನ್ 10 ರಂದು ಶುರುವಾಗಲಿದೆ. ಜೂನ್ 17ರಂದು ಕೊನೆಯಾಗಲಿದೆ. ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಇದೇ ಮೊದಲ ಬಾರಿಗೆ 24X7 ಲೈವ್ ಕಾಮರ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಗ್ರಾಹಕರು ತಮ್ಮ ವಾರ್ಡ್ ರೋಬ್‌ಗಳನ್ನು ಹೊಸತನದೊಂದಿಗೆ ಮರುಜೋಡಿಸಲು ಇದು ಸರಿಯಾದ ಸಮಯ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಈವೆಂಟ್ ಕ್ಯಾಷುವಲ್ ವೇರ್, ಎಥ್ನಿಕ್ ವೇರ್, ಔಪಚಾರಿಕ ಮತ್ತು ಕಾಲೋಚಿತ ಉಡುಗೆಗಳಲ್ಲಿ ಪಾದರಕ್ಷೆ, ಪುರುಷರ ಮತ್ತು ಮಹಿಳೆಯರ ಉಡುಪುಗಳು, ಫ್ಯಾಷನ್ ಮತ್ತು ಪ್ರಯಾಣದ ಪರಿಕರಗಳು ಮತ್ತು ಕಿಡ್ಸ್‌ವೇರ್ ಸೇರಿ ವಿವಿಧ ಶೈಲಿಗಳ ಉತ್ಪನ್ನಗಳನ್ನು ಒಂದೇ ಕಡೆ ಲಭ್ಯವಾಗುವಂತೆ ಮಾಡುತ್ತದೆ. द हिंदू वेबसाइट पर अप-टू-डेट और सत्यापित Flipkart कूपन और विभिन्न छूट पाएं।
ಸ್ವದೇಶಿ ಮೂಲದ D2C ಬ್ರ್ಯಾಂಡ್‌ಗಳಾದ ಬೀಯಿಂಗ್ ಹ್ಯೂಮನ್, ರೂಫ್ & ಟಫ್, ಕ್ಯಾಂಪಸ್, ಕಲ್ಟ್‌ಸ್ಪೋರ್ಟ್, ಅರ್ಬನಿಕ್, ಹರ್ಷಿನ್‌ಬಾಕ್ಸ್ ಮತ್ತು ಮೊಕೋಬರಾ, ಫುಬರ್, ಎಎಡಿ, ಕ್ರಾಸ್ಸಾ ಮತ್ತು ದಿ ಕಪಾಸ್, ಲಿಬಾಸ್, ಬಿಬಾ, ಮ್ಯಾಕ್ಸ್‌ನಂತಹ ಎಥ್ನಿಕ್ ವೇರ್ ಬ್ರ್ಯಾಂಡ್‌ಗಳು, ನೈಕ್, ಪೂಮಾ, ಅಡೀಡಸ್, ಎಚ್‌ಆರ್‌ಎಕ್ಸ್, ಫಾಸ್ಟ್ರ್ಯಾಕ್ ಸೇರಿ ಆಕ್ಟಿವ್‌ವೇರ್ ಬ್ರಾಂಡ್‌ಗಳು, ಪೀಟರ್ ಇಂಗ್ಲೆಂಡ್, ಬ್ಲ್ಯಾಕ್‌ಬೆರ್ರಿಸ್, ಆರೋ ಮತ್ತು ವುಡ್‌ಲ್ಯಾಂಡ್ ಮುಂತಾದ ಬ್ರಾಂಡ್‌ಗಳು ಫಾರ್ಮಲ್‌ವೇರ್ ಆಯ್ಕೆಯಲ್ಲಿ ಮತ್ತು ಅಲೆನ್ ಸೋಲಿ, ಜ್ಯಾಕ್ ಮತ್ತು ಜೋನ್ಸ್ ಮತ್ತು ಕ್ರೋಕ್ಸ್ ಮಕ್ಕಳ ಉಡುಗೆ ವಿಭಾಗದಲ್ಲಿವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.