ನವಿ ಮುಂಬೈಯಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ನೋಟವನ್ನು ಜಿವಿಕೆ ಸಮೂಹ ಬಿಡುಗಡೆ ಮಾಡಿದೆ. ಜಿವಿಕೆ ಸಂಸ್ಥೆಯು ವಿಮಾನ ನಿಲ್ದಾಣದ ವಿನ್ಯಾಸದ ಹೊಣೆಗಾರಿಕೆ ಪಡೆದಿದೆ.
ಲಾಕ್ ಡೌನ್ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್
ಈ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು, ಬೀಜಿಂಗ್‌ನ ಡಾಕ್ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿನ್ಯಾಸ ಮಾಡಿದ ಜ಼ಹಾ ಹದಿದ್ ಆರ್ಕಿಟೆಕ್ಟ್ಸ್ ನಿರ್ಮಾಣ ಮಾಡುತ್ತಿದ್ದು, ಕಮಲದ ಹೂವಿನಿಂದ ವಿನ್ಯಾಸದ ಸ್ಪೂರ್ತಿ ಪಡೆಯಲಾಗಿದೆ.
ಸುಲಭವಾಗಿ ಮಾಡಿ ಟೇಸ್ಟಿ ಮಟನ್ ಗೀ ರೋಸ್ಟ್
ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಹಾಗೂ ಜಿವಿಕೆ ನೇತೃತ್ವದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಸಹಯೋಗದಲ್ಲಿ ಈ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಒಮ್ಮೆ ಪೂರ್ಣಗೊಂಡಲ್ಲಿ ವರ್ಷಕ್ಕೆ 90 ದಶಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿದೆ.