
ಜಗತ್ತಿನೆಲ್ಲೆಡೆ ಕೋವಿಡ್ ಕಾಟ ವಿಪರೀತವಾಗಿರುವ ನಡುವೆ ಲಸಿಕೆಗಳು ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಕೊಟ್ಟಿವೆ. ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುವ ಅಭಿಯಾನಗಳನ್ನು ಸರ್ಕಾರೀ ಹಾಗೂ ಸರ್ಕಾರೇತರ ಮಟ್ಟದಲ್ಲಿ ಎಲ್ಲೆಡೆ ಜೋರಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಕೋವಿಡ್ ಲಸಿಕೆ ಪಡೆಯುತ್ತಾ ತಮ್ಮ ಸೆಲ್ಫೀಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ಫಿನ್ಲೆಂಡ್‌ನ ಹಾರ್ಡ್‌ರಾಕ್ ಬ್ಯಾಂಡ್ ಕಲಾವಿದ ಟೋಮಿ ಪೆಟ್ಟೆರಿ ಪುಟಾನ್ಸೂ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ವಿಶಿಷ್ಟವಾದ ಕಾಸ್ಟ್ಯೂಮ್‌ನಲ್ಲಿ ಆಗಮಿಸಿ ಜನರ ಗಮನ ಸೆಳೆದಿದ್ದಾರೆ.
ಕೃಷಿ ಯಂತ್ರೋಪಕರಣ ಖರೀದಿ: ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್
47 ವರ್ಷದ ಈ ಕಲಾವಿದ ಲಸಿಕೆ ಪಡೆಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.facebook.com/rovaniemi.fi/posts/4936586283037795