ಅತ್ಯಂತ ವಿಲಕ್ಷಣ ತೀರ್ಪುಗಳಲ್ಲಿ ಒಂದೆಂದು ಹೇಳಬಹುದಾದ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನಿನ ಟಿವಿಯಲ್ಲಿ ಮಹಿಳಾ ಕಾರ್ಟೂನ್ ಪಾತ್ರಗಳು ಹಿಜಾಬ್ ಧರಿಸಬೇಕು ಎಂದು ಹೇಳಿದ್ದಾರೆ.
ಹೊಸ ಆದೇಶದಲ್ಲಿ ಅಯತೊಲ್ಲಾ ಅಲಿ ಖಮೇನಿ ವ್ಯಂಗ್ಯಚಿತ್ರ ಹಾಗೂ ಆನಿಮೇಟೆಡ್ ಚಲನಚಿತ್ರಗಳಲ್ಲಿ ಮಹಿಳೆಯ ಪಾತ್ರವನ್ನ ಪರಿಚಯಿಸಬೇಕು ಅಂದರೆ ಅವುಗಳೂ ಸಹ ಬುರ್ಕಾ ಧರಿಸೋದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಆದರೆ ಇರಾನ್ ನಾಯಕ. ಈ ವಿವಾದಾತ್ಮಕ ಆದೇಶ ಭಾರೀ ವಿರೋಧಕ್ಕೆ ಕಾರಣವಾಗಿದೆ.