alex Certify ‘DL’ ಇಲ್ಲದಿದ್ದರೂ ಮಗನಿಗೆ ಬೈಕ್ ಓಡಿಸಲು ಕೊಟ್ಟ ತಂದೆ : 25 ಸಾವಿರ ದಂಡ ವಿಧಿಸಿದ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘DL’ ಇಲ್ಲದಿದ್ದರೂ ಮಗನಿಗೆ ಬೈಕ್ ಓಡಿಸಲು ಕೊಟ್ಟ ತಂದೆ : 25 ಸಾವಿರ ದಂಡ ವಿಧಿಸಿದ ಕೋರ್ಟ್

ಶಿವಮೊಗ್ಗ : ಮಕ್ಕಳಿಗೆ ಬೈಕ್ ಕೊಡುವ ಮುನ್ನ ಪೋಷಕರು ಹುಷಾರಾಗಿರಬೇಕು. ಅದರಲ್ಲೂ ಅಪ್ತಾಪ್ತರಿಗಂತೂ ಬೈಕ್ ಕೊಡಲೇಬಾರದು.

ಡಿಎಲ್ ಇಲ್ಲದಿದ್ದರೂ ಬೈಕ್ ಓಡಿಸಲು ಕೊಟ್ಟ ಅಪ್ಪನಿಗೆ ಕೋರ್ಟ್ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಭದ್ರಾವತಿಯ ನ್ಯೂ ಟೌನ್ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ಕೈಗೆ 16 ವರ್ಷದ ಬಾಲಕ ಸಿಕ್ಕಿಹಾಕಿಕೊಂಡಿದ್ದಾನೆ. ವಾಹನ ತಪಾಸಣೆ ಮಾಡುವಾಗ 16 ವರ್ಷದ ಬಾಲಕನ ಬಳಿ ಯಾವುದೇ ಪರವಾನಗಿ ಇಲ್ಲದಿರುವುದು ಕಂಡುಬಂದಿದೆ.  ಕೂಡಲೇ ಪೊಲೀಸರು ಬೈಕ್ ವಶಕ್ಕೆ ಪಡೆದುಕೊಂಡು ಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ಕೋರ್ಟ್ ಬಾಲಕನ ಪೋಷಕರಾದ ಜನ್ನಾಪುರದ ಶ್ರೀಕಾಂತ್ ಗೆ 25 ಸಾವಿರ ರೂ ದಂಡ ವಿಧಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...