ಚಿತ್ರದುರ್ಗ : 2023-24ನೆ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳಿಗಳಿಗೆ (ಅಡಿಕೆ ಬೆಳೆ ಹೊರತುಪಡಿಸಿ) ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳುವ ಸಾಮಾನ್ಯ ವರ್ಗ ರೈತರಿಗೆ ಶೇ.75%, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90% ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಎನ್.ಎಂ.ಮೇಘನ (ಕಸಬಾ-1) 8296763058, ಎಸ್.ಎಂ.ಹರೀಶ (ಕಸಬಾ-2) 7065079256, ಎಂ.ಆರ್.ಪೂಜಾ (ಭರಮಸಾಗರ) 8105891565, ಹೆಚ್.ತಿಪ್ಪೇಸ್ವಾಮಿ (ಹಿರೇಗುಂಟನೂರು) 9902227011, ಜೀತೇಂದ್ರ ಚೌವ್ಹಣ್ (ತುರುವನೂರು) 6362645646 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಟಿ.ಆರ್.ಶಶಿಕಲ ತಿಳಿಸಿದ್ದಾರೆ.