ನವದೆಹಲಿ : ಖ್ಯಾತ ವರ್ಣಚಿತ್ರಕಾರ ಮತ್ತು ಕವಿ ಇಮ್ರೋಜ್ ಶುಕ್ರವಾರ ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಇಮ್ರೋಜ್ ಕೆಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾಗ ಕೆಲವು ದಿನಗಳ ಹಿಂದೆ ಮನೆಗೆ ಕರೆತರಲಾಗಿತ್ತು. (ಶುಕ್ರವಾರ ) ಇಂದು ಅವರು ನಿಧನರಾದರು ಎಂದು ಅವರ ಸಂಬಂಧಿಕರು ಘೋಷಿಸಿದರು.
.