ನವದೆಹಲಿ: 5 ರಾಜ್ಯಗಳ ವಿಧಾನಸಭೆ ಚುನಾವಣೆ ಕೊನೆ ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ಇಂದು ಪ್ರಕಟವಾದ ಟವಿ 9, ಭಾರತ್ ವರ್ಷ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಪಂಜಾಬ್ ನಲ್ಲಿ ಅಪ್ ಜಯಭೇರಿ ಬಾರಿಸಲಿದೆ. ಗೋವಾದಲ್ಲಿ ಬಿಜೆಪಿ, ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಗೋವಾ –ಒಟ್ಟು ಸ್ಥಾನ 40
ಬಿಜೆಪಿ 17 -19
ಕಾಂಗ್ರೆಸ್ 11 -13
AAP 1 -2
ಇತರೆ 02 -07
ಉತ್ತರಾಖಂಡ್ ಒಟ್ಟು ಸ್ಥಾನ 70
ಬಜೆಪಿ 29 -34
ಕಾಂಗ್ರೆಸ್ 33 -38
AAP 0 -3
ಇತರೆ 02 -06
ಉತ್ತರ ಪ್ರದೇಶ: 430 ಕ್ಷೇತ್ರ,
ಬಿಜೆಪಿ – 221 -225
ಕಾಂಗ್ರೆಸ್ –4-6
ಸಮಾಜವಾದಿ-146 -160
ಬಿ.ಎಸ್.ಪಿ. – 14 -24
ಪಂಜಾಬ್ ಒಟ್ಟು ಸ್ಥಾನ 117
AAP 56 -61
ಕಾಂಗ್ರೆಸ್ 24 -29
SAD 22 -26
BJP 01 -06
ಇತರೆ 0 -3