alex Certify ಬಾಡಿಗೆದಾರನನ್ನು ಮನೆ ಖಾಲಿ ಮಾಡಿಸುವುದು ಹೇಗೆ…? ಸೋಷಿಯಲ್‌ ಮೀಡಿಯಾ ಮೂಲಕ ಉಪಾಯ ಕೇಳಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆದಾರನನ್ನು ಮನೆ ಖಾಲಿ ಮಾಡಿಸುವುದು ಹೇಗೆ…? ಸೋಷಿಯಲ್‌ ಮೀಡಿಯಾ ಮೂಲಕ ಉಪಾಯ ಕೇಳಿದ ಉದ್ಯಮಿ

ಬಾಡಿಗೆದಾರನನ್ನು ಖಾಲಿ ಮಾಡುವ ಎಲ್ಲಾ ಪ್ರಯತ್ನಗಳ ನಂತರ ಉದ್ಯಮಿಯೊಬ್ಬರು ತಮ್ಮ ಅಗ್ನಿಪರೀಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ಪಾರ್ಕಲ್ಸ್ ಡೇಟಿಂಗ್ ಆ್ಯಪ್‌ನ ಸಂಸ್ಥಾಪಕಿ ಪ್ರಿಯಾಂಕಾ ಸೆಹಗಲ್, ಮನೆ ಖಾಲಿ‌ಮಾಡಿಸಲು ಹೇಗೆಲ್ಲ ಪ್ರಯತ್ನ ಮಾಡಲಾಯಿತು ಎಂಬುದನ್ನು ವಿವರಿಸಿದ್ದಾರೆ.

ಕೊರೊನಾ ಸುದ್ದಿ ಮಾಡಿದ್ದವನಿಗೆ ಸೋಂಕು…! ತನ್ನ ಅನುಭವ ಬಿಚ್ಚಿಟ್ಟ ಪತ್ರಕರ್ತ

ಬಾಡಿಗೆದಾರನು ತನ್ನ ವಯಸ್ಸಾದ ತಂದೆಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಕಳೆದ ವರ್ಷ ಆಗಸ್ಟ್‌ನಿಂದ ಮನೆ ಖಾಲಿ ಮಾಡಲು ನಿರಾಕರಿಸಿದ್ದಾರೆ. ಅವರು ಪೊಲೀಸ್ ದೂರು ದಾಖಲಿಸುವುದು ಸೇರಿದಂತೆ ಎಲ್ಲಾ ಮಾರ್ಗದಲ್ಲಿ ಪ್ರಯತ್ನಿಸಿದ್ದಾರೆ.

ಆದಾಗ್ಯೂ, ಇನ್ನೂ ಬಾಡಿಗೆದಾರ ಬಗ್ಗಿಲ್ಲ ಮತ್ತು ತನಗೆ ರಾಜಕೀಯ ಸಂಪರ್ಕವಿದೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ.

ವಿದ್ಯುತ್ ಬಿಲ್ ಅಥವಾ ಬಾಡಿಗೆಯನ್ನು ಸಹ ಪಾವತಿಸುವುದಿಲ್ಲ. ಆತ ನೀಡಿದ ಚೆಕ್‌ಗಳು ಬೌನ್ಸ್ ಆಗಿವೆ. ಪೊಲೀಸರಿಗೆ ದೂರು ನೀಡಿದ್ದು ಕ್ರಿಮಿನಲ್ ದೂರು ನೀಡಿದ್ದು, ಪೊಲೀಸರು ಸಹ ನೆರವಿಗೆ ಬರಲಿಲ್ಲ, ಇದು ಸಿವಿಲ್ ಕೇಸ್ ಎಂದು ಹೇಳಿ‌ ಕಳಿಸಿದರು. ಮನೆ ಕಳೆದುಕೊಳ್ಳುವ ಭಯವಾಗಿದೆ ಎಂದು ಅವರು ಎಳೆಎಳೆಯಾಗಿ ವಿವರಿಸುತ್ತಾ ಹೋಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...